‘ಯುವರತ್ನ’ ಸಿನಿಮಾ ಚಿತ್ರೀಕರಣಕ್ಕಾಗಿ 2019ರಲ್ಲಿ ಧಾರವಾಡಕ್ಕೆ ಬಂದಿದ್ದ ನಟಪುನೀತ್ ರಾಜಕುಮಾರ್ ಅವರು, ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ್ದ ಕ್ಷಣ
ನಟ ರಾಜಕುಮಾರ್ –ಪಾರ್ವತಮ್ಮ ದಂಪತಿ 1980ರಲ್ಲಿಬಾಲಕಪುನೀತ್ರಾಜಕುಮಾರ್ (ಎಡಭಾಗದಲ್ಲಿ ಕುರ್ಚಿಯಲ್ಲಿ ಕುಳಿತಿರು ಎರಡನೇಯವರು) ಅವರೊಂದಿಗೆ ಹುಬ್ಬಳ್ಳಿಯ ಸಿದ್ದಾರೂಢ ಮಠದ ಬಳಿಯ ಗೋವಿಂದಸ್ವಾಮೀಜಿ ಮಠಕ್ಕೆ ಭೇಟಿ ನೀಡಿದ್ದಾಗ ತೆಗೆಸಿದ್ದ ಭಾವಚಿತ್ರ