ಭಾನುವಾರ, ಆಗಸ್ಟ್ 18, 2019
25 °C

ಹುಬ್ಬಳ್ಳಿಯಲ್ಲಿ ಒಂದೂವರೆ ಗಂಟೆ ಸುರಿದ ಮಳೆ| ಮನೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ

Published:
Updated:

ಹುಬ್ಬಳ್ಳಿ: ಮೂರ್ನಾಲ್ಕು ದಿನಗಳಿಂದ ವಿಶ್ರಾಂತಿ ಪಡೆದಿದ್ದ ವರುಣ ಬುಧವಾರ ನಗರದಲ್ಲಿ ಮತ್ತೆ ಅಬ್ಬರಿಸಿದ.

ಮಧ್ಯಾಹ್ನ 4 ಗಂಟೆಗೆ ಆರಂಭವಾದ ಮಳೆ 5.30ರ ತನಕ ಜೋರಾಗಿ ಸುರಿಯಿತು. ಲ್ಯಾಮಿಂಗ್ಟನ್‌ ಶಾಲೆಯ ಮುಂದೆ ಸಾಕಷ್ಟು ನೀರು ನಿಂತಿದ್ದರಿಂದ ಶಾಲೆಯಿಂದ ಮನೆಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದ ಚಿತ್ರಣ ಕಂಡುಬಂತು.

Post Comments (+)