ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕುಂದಗೋಳ: ಮಳೆಗೆ ರಸ್ತೆ ಸಂಪೂರ್ಣ ಹಾಳು, ರೈತರಿಗೆ ಸಂಕಷ್ಟ

ಬಸವರಾಜ ಗುಡ್ಡದಕೇರಿ
Published : 25 ಮೇ 2025, 5:17 IST
Last Updated : 25 ಮೇ 2025, 5:17 IST
ಫಾಲೋ ಮಾಡಿ
Comments
ಕುಂದಗೋಳ: ತಾಲ್ಲೂಕಿನ ಶಿರೂರ-ಹಿರೇನರ್ತಿ ಗ್ರಾಮದ ಮಾರ್ಗ ಮಧ್ಯದ ರಸ್ತೆ ನಾಲೈದು ದಿನದಿಂದ ಸುರಿಯುತ್ತಿರುವ ಮಳೆಗೆ ಪೂರ್ಣ ಕಿತ್ತು ಹೋಗಿ ರೈತರಿಗೆ ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆ ಉಂಟಾಗಿ ಒಬ್ಬ ವ್ಯಕ್ತಿ ಸಹಿತ ಓಡಾಡಲು ಆಗದ ಸ್ಥಿತಿಗೆ ಈ ರಸ್ತೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT