ಕುಂದಗೋಳ: ಮಳೆಗೆ ರಸ್ತೆ ಸಂಪೂರ್ಣ ಹಾಳು, ರೈತರಿಗೆ ಸಂಕಷ್ಟ
ಕುಂದಗೋಳ ತಾಲ್ಲೂಕಿನ ಶಿರೂರ-ಹಿರೇನರ್ತಿ ಗ್ರಾಮದ ಮಾರ್ಗ ಮಧ್ಯದ ರಸ್ತೆ ನಾಲೈದು ದಿನದಿಂದ ಸುರಿಯುತ್ತಿರುವ ಮಳೆಗೆ ಪೂರ್ಣ ಕಿತ್ತು ಹೋಗಿ ರೈತರಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.Last Updated 25 ಮೇ 2025, 5:17 IST