ಕುಂದಗೋಳ | ಹಸಿರಾದ ಕುಡಿಯುವ ನೀರಿನ ಕೆರೆ: ಗ್ರಾಮಸ್ಥರ ಆತಂಕ
ಬಸವರಾಜ ಗುಡ್ಡದಕೇರಿ
Published : 22 ಡಿಸೆಂಬರ್ 2024, 5:48 IST
Last Updated : 22 ಡಿಸೆಂಬರ್ 2024, 5:48 IST
ಫಾಲೋ ಮಾಡಿ
Comments
ಕೆರೆ ನೀರು ಮಲೀನಗೊಂಡಿರುವ ಕಾರಣಗಳನ್ನು ಪತ್ತೆ ಹಚ್ಚಿ ಸ್ವಚ್ಛಗೊಳಿಸಲಾಗುವುದು. ಕುಡಿಯಲು ಯೋಗ್ಯವಾಗಿದೆಯೇ ಎಂದು ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸಿ ಜನರ ಉಪಯೋಗಕ್ಕೆ ನೀಡಲಾಗುವುದು.
ಎ.ಎನ್.ನಾಯ್ಕರ, ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ
ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಕುಡಿಯುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು
ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಕುಡಿಯುವ ನೀರಿನ ಕೆರೆ ಮಲೀನಗೊಂಡಿದೆ