ನವಲಗುಂದ | 20 ಮಂದಿಗೆ ವಾಂತಿಭೇದಿ, ಜ್ವರ: ಕೆರೆ ನೀರು ಸೇವಿಸಿ ಅಸ್ವಸ್ಥ?
Health Emergency: ನವಲಗುಂದ (ಧಾರವಾಡ ಜಿಲ್ಲೆ): ತಾಲ್ಲೂಕಿನ ಗುಡಿಸಾಗರ ಗ್ರಾಮದ 20 ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿಯಾಗಿದೆ. ಕೆರೆ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ನವಲಗುಂದ ಸರ್ಕಾರಿ ಆಸ್ಪತ್ರೆಗೆ 19 ಮಂದಿ ದಾಖಲಾಗಿದ್ಧಾರೆ. Last Updated 9 ಸೆಪ್ಟೆಂಬರ್ 2025, 16:10 IST