ಮತದಾನಕ್ಕೆ ವಿಶೇಷ ರೈಲಿನ ಸೌಲಭ್ಯ

ಶನಿವಾರ, ಏಪ್ರಿಲ್ 20, 2019
27 °C

ಮತದಾನಕ್ಕೆ ವಿಶೇಷ ರೈಲಿನ ಸೌಲಭ್ಯ

Published:
Updated:

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹುಬ್ಬಳ್ಳಿ ಹಾಗೂ ಈ ಭಾಗಕ್ಕೆ ಬರುವ ಜನರ ಅನುಕೂಲಕ್ಕೆ ನೈರುತ್ಯ ರೈಲ್ವೆ ಬೆಂಗಳೂರಿನಿಂದ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದೆ.

ಏ. 22ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ರೈಲು ಹೊರಡಲಿದೆ. ಮರುದಿನ ರಾತ್ರಿ 10.20ಕ್ಕೆ ಹುಬ್ಬಳ್ಳಿಯಿಂದ ಯಶವಂತಪುರಕ್ಕೆ ರೈಲು ತೆರಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !