ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

special train

ADVERTISEMENT

ಗುಜರಾತ್‌ನ ತೀರ್ಥಕ್ಷೇತ್ರಗಳಿಗೆ ವಿಶೇಷ ರೈಲು

ಗುಜರಾತ್‌ನ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ತೆರಳಲು ಕರ್ನಾಟಕದಿಂದ ವಿಶೇಷ ಪ್ಯಾಕೇಜ್‌ ಅನ್ನು ಭಾರತೀಯ ರೈಲ್ವೆ ಮತ್ತು ಟ್ರಾವೆಲ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಟೂರಿಸಂ ಸಂಸ್ಥೆ ರೂಪಿಸಿದೆ.
Last Updated 18 ನವೆಂಬರ್ 2023, 16:28 IST
ಗುಜರಾತ್‌ನ ತೀರ್ಥಕ್ಷೇತ್ರಗಳಿಗೆ ವಿಶೇಷ ರೈಲು

ಆಷಾಢ ಏಕಾದಶಿಗೆ ಬೀದರ್‌–ಪಂಢರಾಪುರ ನಡುವೆ ಎರಡು ವಿಶೇಷ ರೈಲು

ಷಾಢ ಏಕಾದಶಿ ಅಂಗವಾಗಿ ಬೀದರ್‌ ಹಾಗೂ ಮಹಾರಾಷ್ಟ್ರದ ಪಂಢರಾಪುರದ ನಡುವೆ ಭಕ್ತರ ಅನುಕೂಲಕ್ಕಾಗಿ ಎರಡು ವಿಶೇಷ ರೈಲುಗಳನ್ನು ಬಿಡಲಾಗಿದ್ದು, ಭಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 26 ಜೂನ್ 2023, 14:01 IST
ಆಷಾಢ ಏಕಾದಶಿಗೆ ಬೀದರ್‌–ಪಂಢರಾಪುರ ನಡುವೆ ಎರಡು ವಿಶೇಷ ರೈಲು

ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲು: ಭಗವಂತ ಖೂಬಾ

ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 8 ಮೇ 2023, 19:45 IST
ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲು: ಭಗವಂತ ಖೂಬಾ

ಗುರುನಾನಕ ಜಯಂತಿ: ನಾಂದೇಡ್-ಬೀದರ್ ವಿಶೇಷ ರೈಲು

ಬೀದರ್: ಗುರುನಾನಕ ಜಯಂತಿ ಪ್ರಯುಕ್ತ ನಾಂದೇಡ್‍ನಿಂದ ಬೀದರ್ ಹಾಗೂ ಬೀದರ್‌ನಿಂದ ನಾಂದೇಡ್‍ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
Last Updated 13 ನವೆಂಬರ್ 2021, 15:24 IST
ಗುರುನಾನಕ ಜಯಂತಿ: ನಾಂದೇಡ್-ಬೀದರ್ ವಿಶೇಷ ರೈಲು

28ರಿಂದ ಹುಬ್ಬಳ್ಳಿ–ಗಂಗಾವತಿ ರೈಲು ಪುನರಾರಂಭ

ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಕಾರಣಕ್ಕಾಗಿ ರದ್ದಾಗಿದ್ದ ಹುಬ್ಬಳ್ಳಿ–ಗಂಗಾವತಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಜೂ. 28ರಿಂದ ಪುನರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಈ ರೈಲು 29ರಿಂದ ಗಂಗಾವತಿಯಿಂದ ಸಂಚರಿಸಲಿದೆ.
Last Updated 24 ಜೂನ್ 2021, 15:08 IST
fallback

ದೆಹಲಿಯಿಂದ ಬೆಂಗಳೂರಿಗೆ ಬಂದ 920 ಕನ್ನಡಿಗರು: ಎಲ್ಲರ ಕ್ವಾರಂಟೈನ್‌ಗೆ ಸಿದ್ಧತೆ

ನವದೆಹಲಿಯಿಂದ ಮಂಗಳವಾರ ಹೊರಟ ವಿಶೇಷ ರೈಲು ಗುರುವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದು, ಇದರಲ್ಲಿರುವ 920 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ.
Last Updated 14 ಮೇ 2020, 2:59 IST
ದೆಹಲಿಯಿಂದ ಬೆಂಗಳೂರಿಗೆ ಬಂದ 920 ಕನ್ನಡಿಗರು: ಎಲ್ಲರ ಕ್ವಾರಂಟೈನ್‌ಗೆ ಸಿದ್ಧತೆ

ಹುಬ್ಬಳ್ಳಿ | ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ

ಕಾರ್ಮಿಕರನ್ನು ಹೊತ್ತು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾಜಸ್ಥಾನದ ಜೋಧಪುರಕ್ಕೆ ಮಧ್ಯಾಹ್ನ 12ಕ್ಕೆ ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ ಆರಂಭವಾಗಿದೆ.
Last Updated 13 ಮೇ 2020, 6:25 IST
ಹುಬ್ಬಳ್ಳಿ | ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ
ADVERTISEMENT

ಶ್ರಮಿಕ ವಿಶೇಷ ರೈಲು: ವಲಸೆ ಕಾರ್ಮಿಕರ ನಿಟ್ಟುಸಿರು

ಆರು ಮಾರ್ಗಗಳಲ್ಲಿ ರೈಲು ಸಂಚಾರ; ಮಾಸ್ಕ್‌ ಕಡ್ಡಾಯ
Last Updated 1 ಮೇ 2020, 20:19 IST
ಶ್ರಮಿಕ ವಿಶೇಷ ರೈಲು: ವಲಸೆ ಕಾರ್ಮಿಕರ ನಿಟ್ಟುಸಿರು

ಅಗತ್ಯ ವಸ್ತುಗಳ ಪೂರೈಕೆಗೆ ಕೊಂಕಣ್‌ ರೈಲ್ವೆ ಬದ್ಧ

ಉಡುಪಿಯಿಂದ ಗೋವಾ ಮಹಾರಾಷ್ಟ್ರಕ್ಕೆ ವಿಶೇಷ ಸರಕು ಸಾಗಣೆ ರೈಲು
Last Updated 23 ಏಪ್ರಿಲ್ 2020, 16:29 IST
ಅಗತ್ಯ ವಸ್ತುಗಳ ಪೂರೈಕೆಗೆ ಕೊಂಕಣ್‌ ರೈಲ್ವೆ ಬದ್ಧ

ತತ್ಕಾಲ್ ವಿಶೇಷ ರೈಲಿಗೆ ಹಸಿರು ನಿಶಾನೆ

‘ಕೋಟೆ ಗಂಗೂರಿನಲ್ಲಿ ರಾಜ್ಯದ ನಾಲ್ಕನೇ ರೈಲ್ವೆ ಕೋಚಿಂಗ್ ಟರ್ಮಿನಲ್ ಪ್ರಾರಂಭವಾದ ಬಳಿಕ ಶಿವಮೊಗ್ಗ ರೈಲು ನಿಲ್ದಾಣ ಟರ್ಮಿನಲ್ ಆಗಿ ಬದಲಾಗಲಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Last Updated 23 ಜನವರಿ 2020, 23:15 IST
ತತ್ಕಾಲ್ ವಿಶೇಷ ರೈಲಿಗೆ ಹಸಿರು ನಿಶಾನೆ
ADVERTISEMENT
ADVERTISEMENT
ADVERTISEMENT