ಹುಬ್ಬಳ್ಳಿ- ಬೆಂಗಳೂರು ಮಾರ್ಗದ ವಿಶೇಷ ಸೂಪರ್ ಫಾಸ್ಟ್ ರೈಲನ್ನು ಡಿಸೆಂಬರ್ 8 ರಿಂದ ಪ್ರತಿನಿತ್ಯ ಸಂಚರಿಸಲು ರೇಲ್ವೆ ಇಲಾಖೆ ನಮ್ಮ ಒತ್ತಾಯದಂತೆ ಅನುಮೋದನೆ ನೀಡಿದೆ. ಈ ಕುರಿತು ನಾನು ಕೇಂದ್ರ ರೇಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಮನವಿ ಸಲ್ಲಿಸಿದ್ದೆ. ಈಗ ನಮ್ಮ ಮನವಿಗೆ… pic.twitter.com/25AYkQGxJg