ಸನಾತನ ಧರ್ಮ ಹಿಂದೂ ಸಂಸ್ಕೃತಿ ಉಳಿಯಬೇಕಾದರೆ ಸಾಧು ಸಂತರ ಮಾರ್ಗದರ್ಶನ ಅಗತ್ಯವಿದೆ. ಗದುಗಿನಲ್ಲಿ ನಡೆದ ಕುಂಭಮೇಳ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕಿಂತ ಕಡಿಮೆ ಇರಲಿಲ್ಲ
ಸಿ.ಸಿ.ಪಾಟೀಲ ಶಾಸಕ
ದೇಶದ ಸಂಸ್ಕೃತಿ ಹಾಳು ಮಾಡಲು ಸಾಕಷ್ಟು ಜನರು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಅಂತಹ ಪವಿತ್ರ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಿದೆ. ನಮ್ಮ ದೇಶವು ಆರ್ಥಿಕವಾಗಿ ಶ್ರೀಮಂತವಾಗಿಲ್ಲ. ಆದರೆ ಧಾರ್ಮಿಕವಾಗಿ ಜಗತ್ತಿಗೆ ಶ್ರೀಮಂತರಿದ್ದೇವೆ