ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿರುವ ಬೆಳವಣಿಕಿ ಗ್ರಾಮದ ಒಳ ರಸ್ತೆಗಳು
ಶಿಥಿಲಗೊಂಡಿರುವ ಬೆಳವಣಿಕಿಯ ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳು

ಬೆಳವಣಿಕಿ ಗ್ರಾಮಕ್ಕೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿವೆ
ರಮೇಶ ನಂದಿ ಸಂಚಾಲಕ ದಲಿತ ವಿದ್ಯಾರ್ಥಿ ಪರಿಷತ್ ಬೆಳವಣಿಕಿಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎಸೆದಿರುವ ಮದ್ಯದ ಪ್ಯಾಕೆಟ್‌ಗಳು
ಕಿತ್ತು ಹೋಗಿರುವ ಜೆಜೆಎಂ ಕೊಳಾಯಿ