ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಬೆಂಬಲ ಬೆಲೆ; ಆವರ್ತನಿಧಿಗೆ ₹30 ಸಾವಿರ ಕೋಟಿ ಮೀಸಲಿಡಲಿ: ಬಿಜೆಪಿಯಿಂದ ಪ್ರತಿಭಟನೆ

Published : 29 ನವೆಂಬರ್ 2025, 5:14 IST
Last Updated : 29 ನವೆಂಬರ್ 2025, 5:14 IST
ಫಾಲೋ ಮಾಡಿ
Comments
ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ಸಮೀಕ್ಷೆಯ ನೆಪದಲ್ಲಿ ವಿಳಂಬನೀತಿ ಅನುಸರಿಸಿ ಈವರೆಗೂ ಸಮರ್ಪಕ ಪರಿಹಾರ ಒದಗಿಸದಿರುವುದು ರೈತ ಸಮುದಾಯಕ್ಕೆ ಮಾಡಿದ ಅವಮಾನ
ರಾಜು ಕುರುಡಗಿ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ
ಹೆಸರು ಶೇಂಗಾ ಈರುಳ್ಳಿ ಮೆಣಸಿನಕಾಯಿ ತೊಗರಿ ಹತ್ತಿ ಮೊದಲಾದ ಬೆಳೆಹಾನಿ ಮೊತ್ತವನ್ನು ಘೋಷಿಸಿದ ಪ್ರಮಾಣಕ್ಕಿಂತ ಹೆಚ್ಚು ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು
ಸುರೇಶ ಮರಳಪ್ಪನವರ ಗದಗ ನಗರ ಮಂಡಲ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT