ಸಿಎನ್ಜಿ ಬದಲು ಸಿಬಿಜಿ ಇಂಧನ ಮಾರಾಟ ಆರೋಪ: ಆಟೊ, ಟ್ಯಾಕ್ಸಿ ಚಾಲಕರ ಪ್ರತಿಭಟನೆ
Mundgod News: ಸಿ.ಎನ್.ಜಿ ಬದಲು ಸಿ.ಬಿ.ಜಿ ಅನಿಲ ಪೂರೈಸುತ್ತಿರುವುದರಿಂದ ಮೈಲೇಜ್ ಕುಸಿತವಾಗುತ್ತಿದೆ ಎಂದು ಆರೋಪಿಸಿ ಮುಂಡಗೋಡಿನ ಕಾರಡಗಿ ಪೆಟ್ರೋಲ್ ಬಂಕ್ ಎದುರು ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು.Last Updated 21 ಡಿಸೆಂಬರ್ 2025, 4:33 IST