ಹುಬ್ಬಳ್ಳಿ: ‘ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದಿಲ್ಲ. ಆದರೂ ಸರ್ಕಾರ ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು ಸರಿಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು.

‘ಅಕ್ಸಾ ಜೊತೆಗೂಡಿ ಬಿಜೆಪಿ ಪ್ರತಿಭಟಿಸಿದ್ದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. 3 ತಿಂಗಳೊಳಗೆ ನೇಮಕಾತಿಯ ಎಲ್ಲಾ ಪ್ರಕ್ರಿಯೆ ಮುಗಿಸಬೇಕು’ ಎಂದು ಶುಕ್ರವಾರ ಇಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಕ್ಕೆ ಆಸ್ಪದ ನೀಡದೇ, ನೇಮಕಾತಿ ನಡೆಸಬೇಕು. ಒಳ ಮೀಸಲಾತಿ ಕುರಿತು ಕೆಲ ಆಡಳಿತತಾತ್ಮಕ ಗೊಂದಲ ಹಾಗೂ ನ್ಯಾಯಾಲಯದ ಅಡೆತಡೆಯಿದೆ. ಇದನ್ನು ಪರಿಗಣಿಸದೇ ಸದ್ಯಕ್ಕೆ ಒಳಮೀಸಲಾತಿ ಜಾರಿ ಆಗುವವರೆಗೆ ಹಳೆಯ ಪದ್ಧತಿ ಆಧರಿಸಿಯೇ ನೇಮಕಾತಿ ನಡೆಸಬೇಕು’ ಎಂದರು.
.ನಾವು ಹೋರಾಟ ಮಾಡಿದ್ದರಿಂದ ಯುವಜನರಿಗೆ ಉದ್ಯೋಗ ಸಿಗುತ್ತಿದೆ: ಆರ್. ಅಶೋಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.