ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ರೋಣ: ಎಚ್‌ಪಿವಿ ಲಸಿಕೆ ಜುಲೈ 30ರಿಂದ ಆರಂಭ

ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ವಿತರಣೆ
ಉಮೇಶ ಬಸನಗೌಡ್ರ
Published : 25 ಜುಲೈ 2025, 4:36 IST
Last Updated : 25 ಜುಲೈ 2025, 4:36 IST
ಫಾಲೋ ಮಾಡಿ
Comments
ನಮ್ಮ ತಾಯಿಯವರು ಅವರ ಪುಣ್ಯಸ್ಮರಣೆ ಅಂಗವಾಗಿ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಶಾಲೆಗಳ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಕಾಳಜಿ ವಹಿಸುವ ಕಾರ್ಯ ಕೈಗೊಳ್ಳುತ್ತಿದ್ದೇವೆ
ಜಿ.ಎಸ್. ಪಾಟೀಲ ಶಾಸಕರು
ಎಚ್‌ಪಿವಿ ಲಸಿಕೆಯನ್ನು ಮುಂದುವರಿದ ರಾಷ್ಟ್ರಗಳು ಮಾತ್ರ ಹೆಣ್ಣು ಮಕ್ಕಳಿಗೆ ನೀಡುತ್ತಿವೆ. ಸದ್ಯ ಜಿ.ಎಸ್. ಪಾಟೀಲ ಅವರು ಮಾಡುತ್ತಿರುವ ಕಾರ್ಯ ಮುಂದೆ ಸಾಮಾಜಿಕ ಕಾರ್ಯಕ್ರಮವನ್ನಾಗಿ ರೂಪಿಸುವಲ್ಲಿ ಮಾದರಿಯಾಗಲಿದೆ
ಐ.ಬಿ. ಕೊಟ್ಟೂರಶೆಟ್ಟಿ ಪ್ರಾಚಾರ್ಯರು ರಾಜೀವ್ ಗಾಂಧಿ ಆಯುರ್ವೇದ ಮಹಾವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT