ಹಾರನಹಳ್ಳಿ ಕೋಡಿಮಠದಲ್ಲಿ ಭರದ ಸಿದ್ಧತೆ: ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ಎ.ಎಸ್.ರಮೇಶ್
Published : 13 ಮಾರ್ಚ್ 2025, 7:54 IST
Last Updated : 13 ಮಾರ್ಚ್ 2025, 7:54 IST
ಫಾಲೋ ಮಾಡಿ
Comments
ಸುಕ್ಷೇತ್ರ ಕೋಡಿಮಠದಲ್ಲಿ 3 ದಿನಗಳ ಕಾಲ ವಿವಿಧ ಕ್ಷೇತ್ರಗಳ ಗಣ್ಯರು ಸಾಹಿತಿಗಳು ಸಾಧಕರು ಸುತ್ತಲಿನ ಭಕ್ತರು ಬರಲಿದ್ದು ಅನೇಕ ಮಹನೀಯರಿಗೆ ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಗುತ್ತದೆ.
–ಚೇತನ್ ಮರಿದೇವರು, ಮಠದ ಉತ್ತರಾಧಿಕಾರಿ
ಸುಕ್ಷೇತ್ರ ಕೋಡಿಮಠದಲ್ಲಿ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಗಣ್ಯರು ಬರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆಗಳು ಶ್ರೀಗಳ ಸಲಹೆಯಂತೆ ಮಾಡಿಕೊಳ್ಳಲಾಗುತ್ತಿದೆ.