ಮಾದೇಶ್ವರ ಸ್ವಾಮಿಗೆ ಅಮಾವಾಸ್ಯೆಯ ವಿಶೇಷ ಪೂಜೆ, ಕುಂಭಾಭಿಷೇಕ
Temple Rituals: ಮಲೆ ಮಹದೇಶ್ವರ ಸ್ವಾಮಿಗೆ ಅಮಾವಾಸ್ಯೆಯ ಪ್ರಯುಕ್ತ ವಿಜೃಂಭಣೆಯ ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಬೇಡಗಂಪಣ ಸಮುದಾಯದ 101 ಅರ್ಚಕರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೇವೆ ಸಲ್ಲಿಸಿದರು.Last Updated 24 ಆಗಸ್ಟ್ 2025, 4:15 IST