‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ಸ್ವರ್ಣ ವಿದ್ಯಾ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಎಚ್.ವಿ. ಸುರೇಶ್‌ಕುಮಾರ್
Published : 19 ಫೆಬ್ರುವರಿ 2026, 6:15 IST
Last Updated : 19 ಫೆಬ್ರುವರಿ 2026, 6:15 IST
ADVERTISEMENT
ಫಾಲೋ ಮಾಡಿ
Comments
ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿದ್ದ ಹೊಳೆನರಸೀಪುರದ ಸರ್ಕಾರಿ ಖಾಸಗಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳು.
ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಆಯೋಜಿಸಿದ್ದ ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಓದುವ ರೀತಿ ಮನನ ಮಾಡಿಕೊಳ್ಳುವ ರೀತಿ ಜ್ಞಾಪಕದಲ್ಲಿ ಇಟ್ಟುಕೊಳ್ಳುವ ರೀತಿಯನ್ನು ಅತ್ಯಂತ ಆಸಕ್ತಿದಾಯಕವಾಗಿ ತಿಳಿಸಲಾಯಿತು. ಇಂತಹ ತರಬೇತಿ ಎಲ್ಲ ಮಕ್ಕಳಿಗೂ ಅವಶ್ಯಕ.