ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೇಲೂರು | ಎರಡನೇ ದಿನವೂ ಅಪರೇಷನ್ ವಿಕ್ರಾಂತ್ ವಿಫಲ: ಕಾಡಾನೆ ಸೆರೆಗೆ ಹರಸಾಹಸ

ಕಾಡಾನೆ ಸೆರೆಗೆ ಅರಣ್ಯಾಧಿಕಾರಿಗಳ ಹರಸಾಹಸ: ಹೆಚ್ಚುತ್ತಿದೆ ಜನರ ಆಕ್ರೋಶ
Published : 20 ಮಾರ್ಚ್ 2025, 4:55 IST
Last Updated : 20 ಮಾರ್ಚ್ 2025, 4:55 IST
ಫಾಲೋ ಮಾಡಿ
Comments
ಭೀಮ ಆನೆ ಬಾರದಂತೆ ಕಾರ್ಯಾಚರಣೆ ನಡೆಸಿ ವಿಕ್ರಾಂತ್ ಆನೆಯನ್ನು ಹಿಡಿಯಲು ಪ್ರಯತ್ನಿಸಿದ್ದೆವು. ಆದರೆ ಭೀಮ ಬಂದಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದ್ದು ವಿಕ್ರಾಂತ್‌ನನ್ನು ಸೆರೆಹಿಡಿಯಲಾಗುವುದು.
ಏಡುಕೊಂಡಲ ಸಿಸಿಎಫ್‌
ಆನೆಗಳನ್ನು ಸೆರೆಹಿಡಿಯುವುದು ಕಷ್ಟದ ಕೆಲಸ. ಹಾಸನ ಚಿಕ್ಕಮಗಳೂರು ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಸೇರಿ ಹೆಚ್ಚಿನ ಕಾರ್ಮಿಕರನ್ನು ಬಳಸಿ ಆನೆಗಳನ್ನು ಭದ್ರಾ ಅಭಯಾರಣ್ಯಗೆ ಓಡಿಸುವುದು ಸುಲಭ
ಅದ್ದೂರಿ ಕುಮಾರ್ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಸರ್ಕಾರ ಆನೆಧಾಮ ಮಾಡುತ್ತೇವೆ ಎಂದು ಹೇಳಿ ₹ 20 ಕೋಟಿ ಇಟ್ಟಿದೆ. ಇದರಿಂದ ಸರ್ವೆ ಮಾಡಲೂ ಸಾಧ್ಯವಿಲ್ಲ. ಹೆಚ್ಚಿನ ಹಣ ನೀಡಬೇಕು. ಪರಿಹಾರಧನವನ್ನು ₹50 ಲಕ್ಷಕ್ಕೆ ಹೆಚ್ಚಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ.
ಎಚ್.ಕೆ.ಸುರೇಶ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT