ಹಾಸನದ ಬಿ.ಎಂ. ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್‌ನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಗುರುಬಸವರಾಜ್ ಯಲಗಚ್ಚಿನ್ ಡಾ. ಚಂದನ್ ಡಾ.ವಿನಯ್ ಡಾ.ಭಾವಿಕಾ ಅವರನ್ನು ಸನ್ಮಾನಿಸಲಾಯಿತು. ಶಾಖಾ ಮುಖ್ಯಸ್ಥ ದಯಾನಂದ ಆರ್.ಕೆ. ಸಹ ಮುಖ್ಯಸ್ಥ ಆಶಿಕ್ ರೋಟರಿ ಕ್ಲಬ್ ಪದಾಧಿಕಾರಿಗಳು ಸಿಬ್ಬಂದಿ ಗ್ರಾಹಕರು ಭಾಗವಹಿಸಿದ್ದರು