ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಲೂರು: ವಾಹನ ಖರೀದಿಸಿದ ಸುಳುಗೋಡು ಸರ್ಕಾರಿ ಶಾಲೆ

ಮಕ್ಕಳನ್ನು ಕರೆತರಲು ಪೋಷಕರು, ಹಳೆಯ ವಿದ್ಯಾರ್ಥಿಗಳ ದೇಣಿಗೆ: ವ್ಯಾಪಕ ಮೆಚ್ಚುಗೆ
ಎಂ.ಪಿ. ಹರೀಶ್
Published : 25 ಮೇ 2025, 6:03 IST
Last Updated : 25 ಮೇ 2025, 6:03 IST
ಫಾಲೋ ಮಾಡಿ
Comments
ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಿ ಉತ್ತಮ ಫಲಿತಾಂಶ ಬರದಿದ್ದರೆ ಶಿಕ್ಷಕರನ್ನು ಪ್ರಶ್ನಿಸುವ ಹಕ್ಕು ಪೋಷಕರಿಗಿದೆ. ಮಕ್ಕಳು ಕೇವಲ ಅಂಕ ತೆಗೆದರೆ ಸಾಲದು. ಬಾಲ್ಯದಲ್ಲಿ ಸಂಸ್ಕೃತಿ ಕಲಿಸಬೇಕು. ಅದು ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ.
ಲತಾ, ಪೋಷಕಿ, ಸುಳುಗೋಡು ಗ್ರಾಮ
ಸರ್ಕಾರಿ ಶಾಲೆಗಳನ್ನು ಉಳಿಸಲು ಪೋಷಕರು ಕೈ ಜೋಡಿಸಬೇಕು. ಗ್ರಾಮಸ್ಥರು ಪೋಷಕರು ಹಳೆಯ ವಿದ್ಯಾರ್ಥಿಗಳು ಸೇರಿ ನೂತನ ವಾಹನವನ್ನು ಖರೀದಿಸಿದ್ದಾರೆ. ಪ್ರಸಕ್ತ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಆರಂಭಿಸಲಾಗುತ್ತದೆ.
ಕೆ.ಎಲ್. ಪುರುಷೋತ್ತಮ, ಸುಳಗೋಡು ಶಾಲೆ ಮುಖ್ಯ ಶಿಕ್ಷಕ
ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯೊಂದು ವಾಹನ ಖರೀದಿಸಿರುವುದು ಇದೇ ಪ್ರಥಮ. ಸಹಕಾರ ನೀಡಿರುವ ಎಲ್ಲರಿಗೂ ಅಭಿನಂದಿಸುತ್ತೇನೆ. ಶಿಕ್ಷಕರು ತಮ್ಮ ಸಾಮರ್ಥ್ಯ ಮೀರಿ ಗುಣಮಟ್ಟದ ಶಿಕ್ಷಣ ನೀಡಲಿದ್ದಾರೆ.
ಎ.ಜೆ. ಕೃಷ್ಣೇಗೌಡ, ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿ
ಸುಳುಗೋಡು ಗ್ರಾಮದ ಸರ್ಕಾರಿ ಶಾಲೆಗೆ ವಾಹನ ಕೊಳ್ಳಲು ಸಹಕರಿಸಿರುವ ಎಲ್ಲರಿಗೂ ಅಭಿನಂದಿಸುತ್ತೇನೆ. ಪ್ರತಿ ಶಾಲಾ ಕೇಂದ್ರದಲ್ಲಿ ಇಂತಹ ಬೆಳವಣಿಗೆಯಾಗಬೇಕು. ಸರ್ಕಾರದಿಂದ ದೊರಕುವ ಸೌಲಭ್ಯ ಬಳಸಿಕೊಳ್ಳಬೇಕು.
ಸಿಮೆಂಟ್ ಮಂಜು, ಶಾಸಕ
ವಾಹನ ಕೊಳ್ಳುವ ಸಂದರ್ಭದಲ್ಲಿ ಶೋ ರೂಂ ವ್ಯವಸ್ಥಾಪಕರು ಶಾಲಾ ಶಿಕ್ಷಕರನ್ನು ಅಭಿನಂದಿಸಿದರು
ವಾಹನ ಕೊಳ್ಳುವ ಸಂದರ್ಭದಲ್ಲಿ ಶೋ ರೂಂ ವ್ಯವಸ್ಥಾಪಕರು ಶಾಲಾ ಶಿಕ್ಷಕರನ್ನು ಅಭಿನಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT