ನಿಸರ್ಗದ ಮಧ್ಯೆ ಕಲಿಕಾ ವಾತಾವರಣ: ಕೈ ಬೀಸಿ ಕರೆಯುತ್ತಿದೆ ಶಿಗ್ಲಿಯ ಸರ್ಕಾರಿ ಶಾಲೆ
Shigli Government School: 1865ರಲ್ಲಿ ಸ್ಥಾಪನೆಯಾದ ಶಿಗ್ಲಿ ಗ್ರಾಮದ ಸರ್ಕಾರಿ ಶಾಲೆ 160 ವರ್ಷಗಳ ಶೈಕ್ಷಣಿಕ ಪ್ರಗತಿಯೊಂದಿಗೆ ವರ್ಷದಿಂದ ವರ್ಷಕ್ಕೆ ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಲೇ ಇದೆ.Last Updated 10 ಜುಲೈ 2025, 4:30 IST