ಮಂಗಳವಾರ, 10 ಮಾರ್ಚ್ 2026
×
ADVERTISEMENT

ಹೊಳೆನರಸೀಪುರ: ಜ್ಞಾನ ದೇಗುಲಕ್ಕೆ 125ನೇ ಸಂಭ್ರಮ

ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಹಳ್ಳಿಮೈಸೂರಿನ ಸರ್ಕಾರಿ ಶಾಲೆ
ಎಚ್.ವಿ. ಸುರೇಶ್‌ಕುಮಾರ್
Published : 18 ಫೆಬ್ರುವರಿ 2026, 6:46 IST
Last Updated : 18 ಫೆಬ್ರುವರಿ 2026, 6:46 IST
ADVERTISEMENT
ಫಾಲೋ ಮಾಡಿ
Comments
ನಮ್ಮ ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸಂಭ್ರಮಾಚರಣೆಗೆ ಆಹ್ವಾನಿಸಿದ್ದು ಅನೇಕರು ಬರುವ ನಿರೀಕ್ಷೆ ಇದೆ.
ಎಚ್.ಎಂ. ನಟೇಶ್, ಸಿಆರ್‌ಪಿ
ನಮ್ಮ ಶಾಲೆಯಲ್ಲಿ ಶಿಕ್ಷಕರು ಸಹಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಮಿತ್ರದೇವಿ, ಮುಖ್ಯಶಿಕ್ಷಕಿ
ನಮ್ಮ ಶಾಲೆ ಕುಟುಂಬದಂತಿದೆ. ಜನರ ಸಹಕಾರ ಎಸ್‌ಡಿಎಂಸಿ ಸದಸ್ಯರ ಪೋಷಕರ ಸಹಕಾರದಿಂದ ಶಾಲೆ 125 ನೇ ಸಂಭ್ರಮದಲ್ಲಿದೆ.
ಶೈಲಜಾ, ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT