ಹೊಳೆನರಸೀಪುರ | ಕ್ರಿಮಿನಾಶಕ ಸಿಂಪಡಿಸಿ ರೇಷ್ಮೆ ಗಿಡ, ಹುಳು ನಾಶ
ಹಳ್ಳಿಮೈಸೂರು ಹೋಬಳಿ ದಾಳಗೌಡನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಡಿ.ಕೆ.ಯೋಗೇಶ್ ಎಂಬುವರ 2 ಎಕರೆ ಜಮೀನಿನ ರೇಷ್ಮೆ ಗಿಡಕ್ಕೆ ಸಿಂಪಡಿಸಬಾರದ ಕ್ರಿಮಿನಾಶಕ ಸಿಂಪಡಿಸಿ ಬೆಳೆನಾಶವಾಗಿ ಹುಳುಗಳೂ ಸತ್ತುಹೋಗಿವೆ.Last Updated 15 ಫೆಬ್ರುವರಿ 2025, 13:06 IST