ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಾನ್ವಿ | ಸರ್ಕಾರಿ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕ

ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ಗಡಿನಾಡ ಕನ್ನಡಿಗರ ಮೆಚ್ಚುಗೆ
ಬಸವರಾಜ ಭೋಗಾವತಿ
Published : 17 ಸೆಪ್ಟೆಂಬರ್ 2025, 6:43 IST
Last Updated : 17 ಸೆಪ್ಟೆಂಬರ್ 2025, 6:43 IST
ಫಾಲೋ ಮಾಡಿ
Comments
ಶೋಭಾರಾಣಿ ಮಂಡಲ ಶಿಕ್ಷಣಾಧಿಕಾರಿ
ಶೋಭಾರಾಣಿ ಮಂಡಲ ಶಿಕ್ಷಣಾಧಿಕಾರಿ
ಕುಪ್ಪಲದೊಡ್ಡಿ ಪರಮೇಶ
ಕುಪ್ಪಲದೊಡ್ಡಿ ಪರಮೇಶ
ಕೌತಾಳಂ ಮಂಡಲದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇದ್ದ ಎಲ್ಲ ಶಿಕ್ಷಕ ಹುದ್ದೆಗಳ ಭರ್ತಿಗೆ ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ.
ಶೋಭಾರಾಣಿ ಮಂಡಲ ಶಿಕ್ಷಣಾಧಿಕಾರಿ ಕೌತಾಳಂ ಕರ್ನೂಲು ಜಿಲ್ಲೆ
ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಸರ್ಕಾರದ ಹಾಸ್ಟೆಲ್‌ಗಳಲ್ಲಿ ಅವಕಾಶ ವಿದ್ಯಾರ್ಥಿ ವೇತನ ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು
ಕುಪ್ಪಲದೊಡ್ಡಿ ಪರಮೇಶ ಅಧ್ಯಕ್ಷ ಗಡಿನಾಡು ಕನ್ನಡ ಯುವಕ ಸಂಘ ಪೆದ್ದ ಹರಿವಾಣಂ ಗ್ರಾಮ ಆದೋನಿ ಮಂಡಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT