ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಲಕಮಾಪುರ|ನೆರೆ ಸಂತ್ರಸ್ತರಿಗಿಲ್ಲ ‘ಭೂಮಿ ಹಕ್ಕು’: ದಾಖಲಾತಿಗಾಗಿ 64 ವರ್ಷಗಳ ಹೋರಾಟ

ವರದಾ ನದಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಸೂರು: ಪ್ರತಿ ವರ್ಷವೂ ಕಾಳಜಿ ಕೇಂದ್ರವೇ ಗತಿ
Published : 20 ಅಕ್ಟೋಬರ್ 2025, 2:14 IST
Last Updated : 20 ಅಕ್ಟೋಬರ್ 2025, 2:14 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಹುಳ್ಯಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಿದ್ದ ಜಾಗದಲ್ಲಿ ಪಾಯ ತೋಡಿ ದಾಖಲೆ ಇಲ್ಲದಿದ್ದಕ್ಕೆ ಮನೆ ನಿರ್ಮಾಣ ಕೆಲಸವನ್ನು ಅರ್ಧಕ್ಕೆ ಬಿಟ್ಟಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಹುಳ್ಯಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಿದ್ದ ಜಾಗದಲ್ಲಿ ಪಾಯ ತೋಡಿ ದಾಖಲೆ ಇಲ್ಲದಿದ್ದಕ್ಕೆ ಮನೆ ನಿರ್ಮಾಣ ಕೆಲಸವನ್ನು ಅರ್ಧಕ್ಕೆ ಬಿಟ್ಟಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಹುಳ್ಯಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಿದ್ದ ಜಾಗದಲ್ಲಿರುವ ಮನೆಗಳು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಹುಳ್ಯಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಿದ್ದ ಜಾಗದಲ್ಲಿರುವ ಮನೆಗಳು
ಜಾಗದ ಹಕ್ಕುಪತ್ರ ಹಾಗೂ ಇ–ಸ್ವತ್ತು ನೀಡುವಂತೆ ಕಂದಾಯ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾಧಿಕಾರಿ... ಎಲ್ಲರಿಗೂ ಮನವಿ ನೀಡಿದ್ದೇವೆ. ನ್ಯಾಯಕ್ಕಾಗಿ ಕಾಯುತ್ತಿದ್ದೇವೆ
ಮೈಲಾರಪ್ಪ ಗುಡ್ಡಪ್ಪ ಕರೆಣ್ಣನವರ ಹಿರೇಹುಳ್ಯಾಳ ಗ್ರಾ.ಪಂ. ಅಧ್ಯಕ್ಷ
24 ಎಕರೆ ಜಾಗದಲ್ಲಿ ಪ್ಲಾಟ್‌ ಹಂಚಿಕೆ ಮಾಡಿದರೂ ನಮಗೆ ಹಕ್ಕು ಪತ್ರ ಹಾಗೂ ಇ–ಸ್ವತ್ತು ನೀಡುತ್ತಿಲ್ಲ. ಹೀಗಾಗಿ ಜಾಗ ತೊರೆದಿದ್ದೇವೆ. ಲಕಮಾಪುರದಲ್ಲಿಯೇ ವಾಸವಿದ್ದೇವೆ
ಬಿದ್ಯಾಡಪ್ಪ ಕರೆಣ್ಣನವರ ಲಕಮಾಪುರ ವೃದ್ಧ
ಸರ್ಕಾರಿ ಜಾಗದಲ್ಲಿರುವ ಲಕಮಾಪುರದ ನೆರೆ ಸಂತ್ರಸ್ತರಿಗೆ ಇ–ಸ್ವತ್ತು ಸಿಗದೇ ಸಂಕಷ್ಟದಲ್ಲಿರುವುದು ಗಮನದಲ್ಲಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ
ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT