ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

problems

ADVERTISEMENT

ಸಂಕಷ್ಟಗಳ ನಿಯಂತ್ರಣಕ್ಕೆ ಸಜ್ಜಾಗದ ರಾಜಧಾನಿ

ಮಳೆಯಿಂದ ಉಂಟಾಗುವ ಸಂಕಷ್ಟಗಳ ನಿಯಂತ್ರಣಕ್ಕೆ ಬೆಂಗಳೂರು ನಗರ ಇನ್ನೂ ಸಜ್ಜಾಗಿಲ್ಲ ಎಂಬುದನ್ನು ಭಾನುವಾರ ಮುಕ್ಕಾಲು ಗಂಟೆ ಸುರಿದ ಮಳೆ ಬಹಿರಂಗಗೊಳಿಸಿದೆ.
Last Updated 22 ಮೇ 2023, 4:42 IST
ಸಂಕಷ್ಟಗಳ ನಿಯಂತ್ರಣಕ್ಕೆ ಸಜ್ಜಾಗದ ರಾಜಧಾನಿ

ಬೆಂಗಳೂರು ಜನದನಿ | ಕುಂದು ಕೊರತೆ - ಅಗೆದ ರಸ್ತೆ ಸರಿಪಡಿಸಿ

ಮಹದೇವಪುರ ಕ್ಷೇತ್ರದ ವಾರ್ಡ್ ಸಂಖ್ಯೆ 85ರ ದೊಡ್ಡನೆಕ್ಕುಂದಿಯ ವಿನಾಯಕ ಲೇಔಟ್‌ನಲ್ಲಿ ಕಳೆದ ತಿಂಗಳು ಚರಂಡಿ, ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕೆಲಸ ಪೂರ್ಣಗೊಳಿಸದೇ ರಸ್ತೆಯನ್ನು ಅಗೆದು, ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನೂ ಕಿತ್ತು ಹೋಗಿದ್ದಾರೆ. ಈವರೆಗೂ ರಸ್ತೆ ಮತ್ತು ಚರಂಡಿಯನ್ನು ದುರಸ್ತಿಗೊಳಿಸಿಲ್ಲ. ಈ ಸಂಬಂಧ ಸ್ಥಳೀಯ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇವತ್ತು ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಓಡಾಡಲು ಕಷ್ಟವಾಗುತ್ತಿದೆ.
Last Updated 19 ಫೆಬ್ರುವರಿ 2023, 22:30 IST
ಬೆಂಗಳೂರು ಜನದನಿ | ಕುಂದು ಕೊರತೆ - ಅಗೆದ ರಸ್ತೆ ಸರಿಪಡಿಸಿ

ಗೌರಿಬಿದನೂರು| ರಸ್ತೆ ಬದಿ ತ್ಯಾಜ್ಯ; ನಾಗರಿಕರಿಗೆ ಸಂಕಷ್ಟ

ಸ್ಥಳೀಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ಆರೋಪ
Last Updated 17 ಫೆಬ್ರುವರಿ 2023, 5:11 IST
ಗೌರಿಬಿದನೂರು| ರಸ್ತೆ ಬದಿ ತ್ಯಾಜ್ಯ; ನಾಗರಿಕರಿಗೆ ಸಂಕಷ್ಟ

ಮೈಸೂರು| ಮುಡಾ ಆದಾಲತ್‌: ಸಮಸ್ಯೆಗಳ ಮಹಾಪೂರ

ಸಾರ್ವಜನಿಕರ ಅಹವಾಲು ಆಲಿಸಿದ ಅಧ್ಯಕ್ಷ
Last Updated 15 ಫೆಬ್ರುವರಿ 2023, 6:57 IST
ಮೈಸೂರು| ಮುಡಾ ಆದಾಲತ್‌: ಸಮಸ್ಯೆಗಳ ಮಹಾಪೂರ

ಸುಳೇಭಾವಿ ಸುತ್ತ ಸಮಸ್ಯೆಗಳ ಸುಳಿ

ಗ್ರಾಮದಲ್ಲಿ ಅರ್ಧಕ್ಕೆ ನಿಂತ ಅಭಿವೃದ್ಧಿ ಕಾಮಗಾರಿ, ರಸ್ತೆ– ಚರಂಡಿಗೆ ಜನರ ಆಗ್ರಹ
Last Updated 24 ಜನವರಿ 2023, 16:37 IST
ಸುಳೇಭಾವಿ ಸುತ್ತ ಸಮಸ್ಯೆಗಳ ಸುಳಿ

ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ ಅತಿಕ್ರಮಣ ತೆರವುಗೊಳಿಸಿ

ಹಂಪಿನಗರ ಕಲ್ಯಾಣ್ ಹೌಸಿಂಗ್ ಸೊಸೈಟಿಯ ಸಾರ್ವಜನಿಕ ರಸ್ತೆ ತುಂಬಾ ಕಿರಿದಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಮನೆಯ ಕಟ್ಟಡದ ನೆಲಮಹಡಿಯಿಂದ ಕಾರುಗಳನ್ನು ಹೊರ ತೆಗೆಯಲು 2 ರಿಂದ 3 ಅಡಿಗಳಷ್ಟು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ
Last Updated 18 ಡಿಸೆಂಬರ್ 2022, 22:45 IST
ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ ಅತಿಕ್ರಮಣ ತೆರವುಗೊಳಿಸಿ

ಬೀದರ್‌ ವಿಶ್ವವಿದ್ಯಾಲಯ| ಕಳಚಿಕೊಳ್ಳಬೇಕಿದೆ ಸಮಸ್ಯೆ ಕೂಪ: 2023ರಲ್ಲಿ ಹೊಸ ರೂಪ

ಸ್ನಾತಕೋತ್ತರ ಕೇಂದ್ರಗಳಲ್ಲಿ ಸಮಸ್ಯೆ ಕೂಪ; ವಿದ್ಯಾರ್ಥಿಗಳಿಗೆ ತಾಪ| ನೂತನ ಬೀದರ್‌ ವಿಶ್ವವಿದ್ಯಾಲಯಕ್ಕೆ ಒಬ್ಬರೇ ಕಾಯಂ ಅಧಿಕಾರಿ
Last Updated 13 ನವೆಂಬರ್ 2022, 19:30 IST
ಬೀದರ್‌ ವಿಶ್ವವಿದ್ಯಾಲಯ| ಕಳಚಿಕೊಳ್ಳಬೇಕಿದೆ ಸಮಸ್ಯೆ ಕೂಪ: 2023ರಲ್ಲಿ ಹೊಸ ರೂಪ
ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

ಜಯನಗರದ 4ನೇ ಬ್ಲಾಕ್‌ನ ಲಲಿತ ಜ್ಯುವೆಲರಿ ಮಾರ್ಟ್‌ ಎದುರಿನಲ್ಲಿ ಬಸ್‌ ನಿಲ್ದಾಣ ನಿರ್ಮಿಸಬೇಕು. ಸಂಜಯ ಗಾಂಧಿ ಆಸ್ಪತ್ರೆ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆಗೆ ಹಾಗೂ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಗತ್ಯ ಬಿಎಂಟಿಸಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಬಸ್‌ ನಿಲ್ದಾಣವಿಲ್ಲ. ಹಿರಿಯ ನಾಗರಿಕರಿಗೆ ಹಾಗೂ ಇತರೆ ಪ್ರಯಾಣಿಕರು ಮಳೆ, ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
Last Updated 23 ಅಕ್ಟೋಬರ್ 2022, 21:00 IST
ಬೆಂಗಳೂರು ಜನದನಿ | ಕುಂದು ಕೊರತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

ಸಂಗತ| ಕಲಿಯುವವರ ಮುಖದಲ್ಲಷ್ಟೇ ನಗು ಸಾಕೆ?

ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರಬಂದು ಶಿಕ್ಷಕ ಮಾತ್ರ ಹೇಗಿದ್ದಾನೊ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ
Last Updated 4 ಸೆಪ್ಟೆಂಬರ್ 2022, 19:31 IST
ಸಂಗತ| ಕಲಿಯುವವರ ಮುಖದಲ್ಲಷ್ಟೇ ನಗು ಸಾಕೆ?

ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ, ಪಾದಚಾರಿ ಮಾರ್ಗ ಸರಿಪಡಿಸಿ

ನಗರದ ಕೇಂದ್ರ ಬಿಂದುವಾಗಿರುವ ಮೆಜೆಸ್ಟಿಕ್ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಕೆಂಪೇಗೌಡ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಸುಬೇದಾರ್ ಛತ್ರಂನ ಎರಡನೇ ಅಡ್ಡರಸ್ತೆ, ಮೈಸೂರ್ ಬ್ಯಾಂಕ್ ಗಣಪತಿ ದೇವಸ್ಥಾನದ ಮುಂಭಾಗ ಹಾಗೂ ಕಾಳಿದಾಸ ಮಾರ್ಗದ ಸಾಗರ್ ಟಾಕೀಸ್ ವೃತ್ತಗಳಲ್ಲಿನ ರಸ್ತೆಗಳಲ್ಲಿ ವಾಹನಗಳು ಸಂಚಾರ ದುಸ್ತರವಾಗಿದೆ. ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿಗಳು, ವೃ‌ದ್ಧರು, ಮಹಿಳೆಯರು ಓಡಾಡುವುದು ಕಷ್ಟವಾಗಿದೆ.
Last Updated 29 ಆಗಸ್ಟ್ 2022, 2:09 IST
ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ, ಪಾದಚಾರಿ ಮಾರ್ಗ ಸರಿಪಡಿಸಿ
ADVERTISEMENT
ADVERTISEMENT
ADVERTISEMENT