ಬುಧವಾರ, ಮಾರ್ಚ್ 3, 2021
19 °C

ಅಪಘಾತ: ಹೆಸ್ಕಾಂ ಗುತ್ತಿಗೆದಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಲ: ಟಿಪ್ಪರ್‌ ಮತ್ತು ಬೈಕ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮಿಪದ ಹಾವೇರಿ ರಸ್ತೆಯ ಕನವಳ್ಳಿ ಕ್ರಾಸ್ ಹತ್ತಿರ ಮಂಗಳವಾರ ನಡೆದಿದೆ.

ಹೆಸ್ಕಾಂ ಗುತ್ತಿಗೆದಾರ ವೀರನಗೌಡ ಪಾಟೀಲ (30) ಮೃತಪಟ್ಟವರು. ಅವರು ಶಿರಹಟ್ಟಿ ತಾಲ್ಲೂಕಿನ ಹೊಳೆಇಟಗಿ ಗ್ರಾವದವರು ಎಂದು ತಿಳಿದು ಬಂದಿದೆ. ಗುತ್ತಲ ಕಡೆಯಿಂದ ಹಾವೇರಿಗೆ ಹೊರಟಿದ್ದ ಬೈಕ್‌ ಸವಾರನಿಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್‌ ಡಿಕ್ಕಿ ಹೊಡೆದಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು