ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಶಿಗ್ಗಾವಿ: ಉದ್ಘಾಟನೆಯಾದರೂ ಆರಂಭವಾಗದ ಡಿಪೊ

ಎಂ.ವಿ. ಗಾಡದ
Published : 18 ಫೆಬ್ರುವರಿ 2026, 7:22 IST
Last Updated : 18 ಫೆಬ್ರುವರಿ 2026, 7:22 IST
ಫಾಲೋ ಮಾಡಿ
Comments
ಶಿಗ್ಗಾವಿ–ಸವಣೂರಿನಲ್ಲಿ ಸದ್ಯ 58 ಬಸ್‌ಗಳಿವೆ.  ಹೆಚ್ಚುವರಿ ಬಸ್‌ಗಳು ಬರಲಿದ್ದು ಮಾರ್ಚ್‌ನಲ್ಲಿ ಶಿಗ್ಗಾವಿ ಡಿಪೊದ ಕಾರ್ಯಾಚರಣೆ ಆರಂಭಿಸಿ ಬಸ್‌ ಬಿಡಲಾಗುವುದು.
– ವಿಜಯಕುಮಾರ, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ
ಡಿಪೊ ಉದ್ಘಾಟಿಸಿ ಮೂರು ತಿಂಗಳಾದರೂ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ. ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಡಿಪೊ ಆರಂಭಿಸಿ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಬೇಕು. 
– ಮೌನೇಶಗೌಡ ದೊಡ್ಡನವರ, ಸ್ಥಳೀಯ ನಿವಾಸಿ  
ಶಿಗ್ಗಾವಿಯಲ್ಲಿ ಬಸ್‌ಗೆ ಹತ್ತಲು ಉಂಟಾದ ನೂಕುನುಗ್ಗಲು
ಶಿಗ್ಗಾವಿಯಲ್ಲಿ ಬಸ್‌ಗೆ ಹತ್ತಲು ಉಂಟಾದ ನೂಕುನುಗ್ಗಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT