ನಮ್ಮೂರಿಗೆ ಬಸ್ ಬಿಡಲಾಗಿತ್ತು. ಅದನ್ನು ಸರಿಯಾಗಿ ಹೊರಳಿಸಲು ಜಾಗವಿಲ್ಲವೆಂದು ನಿಲ್ಲಿಸಿದ್ದಾರೆ. ಊರಲ್ಲಿ ಕೇವಲ ಹಣ ಕೊಟ್ಟವರಿಗೆ ಖಾತ್ರಿ ಯೋಜನೆ ಉದ್ಯೋಗ ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು
ಮಂಜುನಾಥ ಕಾಡನಾಳ ಗ್ರಾಮ
ಜನರ ಸಮಸ್ಯೆಗಳಿಗೆ ಕಿವಿಯಾಗುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮೊದಲೇ ಸೂಚನೆ ನೀಡಿದ್ದರೂ ಹಲವು ಅಧಿಕಾರಿಗಳು ಬಂದಿಲ್ಲ. ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ