ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ಅಂಬಲಗಾ ಗ್ರಾ.ಪಂ ಅಭಿವೃದ್ಧಿ ಕುಂಠಿತ: ಆರು ತಿಂಗಳಿಂದ ಇಲ್ಲ ಅಭಿವೃದ್ಧಿ ಅಧಿಕಾರಿ!

ಸಮಸ್ಯೆಗಳ ಸರಮಾಲೆಯಲ್ಲಿ ಸಾರ್ವಜನಿಕರು
ತೀರ್ಥಕುಮಾರ ಬೆಳಕೋಟಾ
Published : 30 ಜನವರಿ 2026, 6:06 IST
Last Updated : 30 ಜನವರಿ 2026, 6:06 IST
ಫಾಲೋ ಮಾಡಿ
Comments
ತಾಜೋದ್ದಿನ್‌ ಪಟೇಲ
ತಾಜೋದ್ದಿನ್‌ ಪಟೇಲ
6 ತಿಂಗಳಿಂದ ಪಿಡಿಒ ಇಲ್ಲ. ತಾ.ಪಂ ಇಒ ನಿರ್ದೇಶನದ ಮೇರೆಗೆ ನೀರು ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳಿಗೆ ಕೈಯಿಂದ ದುಡ್ಡು ಸುರಿದಿದ್ದೇನೆ. ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿದ್ದು ಅವರಿಗೆ ಹಣ ಒದಗಿಸಬೆಕು. ಫೆ.5ಕ್ಕೆ ಅಧಿಕಾರವಧಿ ಮುಗಿಯುತ್ತದೆ. ಸಚಿವರು ಸೂಚಿಸಿದರೂ ಪಿಡಿಒ ಒದಗಿಸದೆ ಜಿ.ಪಂ ಸಿಇಒ ನಮ್ಮ ಜೊತೆ ಚೆಲ್ಲಾಟವಾಡುತ್ತಿದ್ದಾರೆ
ತಾಜೋದ್ದಿನ ಪಟೇಲ್ ಅಧ್ಯಕ್ಷ ಗ್ರಾ.ಪಂ ಅಂಬಲಗಾ
ಪಿಡಿಒ ಅವರು ಕೆಲವು ಕಾರ್ಯ ಕೈಗೊಂಡಿದ್ದಾರೆ. ಸುದೀರ್ಘ ಗೈರಾಗಿದ್ದು ಸೇರಿದಂತೆ ಇತರೆ ದೂರುಗಳು ಬಂದಿದ್ದು ಪಿಡಿಒ ಅಭಿಜಿತ ಬೇಜವಾಬ್ದಾರಿತನಕ್ಕೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಶೀಘ್ರದಲ್ಲೇ ಬೇರೆ ಪಿಡಿಒ ನೇಮಿಸಲಾಗುವುದು
ರಮೇಶ ಪಾಟೀಲ ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT