ಪುರಸಭೆಯಿಂದ ಜಾಣ ಕುರುಡುತನ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ ಬೀದಿದೀಪ ಇಲ್ಲದೇ ಕತ್ತಲೇ ಗತಿ | ಅಗತ್ಯ ಕ್ರಮಕ್ಕೆ ಪುರಸಭೆ ಅಧ್ಯಕ್ಷರ ಸೂಚನೆ
ಪುರಸಭೆಯ ವ್ಯಾಪ್ತಿಯ ಚಂದಾಪುರದ ಬಸವ ನಗರದಲ್ಲಿ ಬೆಳೆದ ಮುಳ್ಳುಕಂಟಿ ಮತ್ತು ಹೌಸಿಂಗ್ ಬೋರ್ಡ ಬಡಾವಣೆಯಲ್ಲಿ ವಿದ್ಯುತ್ ದೀಪಗಳು ಅಳವಡಿಸಲು ಕ್ರಮ ಕೈಗೊಳ್ಳಲು ನೈರ್ಮಲ್ಯ ನಿರೀಕ್ಷಕರಿಗೆ ಸೂಚಿಸಿದ್ದೇನೆ