ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ವಾಡಿ | ಹಕ್ಕುಪತ್ರ ಇಲ್ಲದೆ ಕಳೆದವು 60 ವರ್ಷಗಳು: ಬಸವನಖಣಿ ನಿವಾಸಿಗಳ ಅಳಲು

ಹಕ್ಕುಪತ್ರಕ್ಕಾಗಿ ಅಲೆದು ಸುಸ್ತಾದ ಬಸವನಖಣಿ ನಿವಾಸಿಗಳು
ಸಿದ್ದರಾಜ ಎಸ್ ಮಲ್ಕಂಡಿ
Published : 12 ಆಗಸ್ಟ್ 2025, 6:29 IST
Last Updated : 12 ಆಗಸ್ಟ್ 2025, 6:29 IST
ಫಾಲೋ ಮಾಡಿ
Comments
ಹಕ್ಕುಪತ್ರಕ್ಕಾಗಿ ಸ್ಥಳೀಯರು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಗರಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ರಿಜೆಕ್ಟ್ ಮಾಡಲಾಗಿತ್ತು. ಕೊಳಚೆ ಅಭಿವೃದ್ಧಿ ಮಂಡಳಿಗೆ ಜಮೀನು ಹಸ್ತಾಂತರಿಸಲಾದ್ದು ಇಲಾಖೆಯಿಂದ ಸ್ಲಂ ಬೋರ್ಡ್ ಎಂದು ಘೋಷಿಸಲಾಗಿದೆ. ಹಕ್ಕುಪತ್ರಕ್ಕಾಗಿ ಮನೆಗಳನ್ನು ಗುರುತಿಸಲಾಗಿದೆ. ಶೀಘ್ರವೇ ಹಕ್ಕು ಪತ್ರ ವಿತರಿಸುವ ಕಾರ್ಯ ನಡೆಯಲಿದೆ.
ನಾಗಯ್ಯ ಹಿರೇಮಠ ತಹಶೀಲ್ದಾರ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT