ಗುರುವಾರ, 26 ಫೆಬ್ರುವರಿ 2026
×
ADVERTISEMENT

ಕಲಬುರಗಿ | ಭೋಜಲಿಂಗೇಶ್ವರ ರಥೋತ್ಸವ ಸಡಗರ: ಧರ್ಮಸಭೆಯಲ್ಲಿ ಮೇಳೈಸಿದ ಸಂಭ್ರಮ

ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಭಾಗಿ
Published : 26 ಫೆಬ್ರುವರಿ 2026, 7:15 IST
Last Updated : 26 ಫೆಬ್ರುವರಿ 2026, 7:15 IST
ADVERTISEMENT
ಫಾಲೋ ಮಾಡಿ
Comments
ಸೂಗೂರು ಭೋಜಲಿಂಗೇಶ್ವರ ರಥೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನು ಗಣ್ಯರು ಉದ್ಘಾಟಿಸಿದರು. ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಹಾಗೂ ಸ್ವಾಮೀಜಿಗಳು ಇದ್ದಾರೆ
ಸೂಗೂರು ಭೋಜಲಿಂಗೇಶ್ವರ ರಥೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನು ಗಣ್ಯರು ಉದ್ಘಾಟಿಸಿದರು. ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಹಾಗೂ ಸ್ವಾಮೀಜಿಗಳು ಇದ್ದಾರೆ
ಸುಕ್ಷೇತ್ರ ಸೂಗೂರಿನಲ್ಲಿ ಭೋಜಲಿಂಗೇಶ್ವರ ಶರಣರ ದೇವಸ್ಥಾನವು ಕರ್ನಾಟಕದ ರಾಮಮಂದಿರವಾಗಿ ಕಂಗೊಳಿಸುತ್ತಿದೆ.
–ಚನ್ನಾರಡ್ಡಿ ಪಾಟೀಲ ತುನ್ನೂರ, ಯಾದಗಿರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT