ಜನ ಜಾನುವಾರುಗಳಿಗೆ ತೊಂದರೆ; ನಾಗರಾಳ ಜಲಾಶಯದ ನೀರು ಬಿಡಲು ಒತ್ತಾಯ
Published : 11 ಮಾರ್ಚ್ 2025, 5:50 IST
Last Updated : 11 ಮಾರ್ಚ್ 2025, 5:50 IST
ಫಾಲೋ ಮಾಡಿ
Comments
ಚಿಮ್ಮನಚೋಡ ಸುತ್ತಲೂ ಪಾಚಿ ಬೆಳೆದು ದುರ್ನಾತ ಬೀರುತ್ತಿದೆ. ಬಟ್ಟೆ ತೊಳೆಯಲೂ ನೀರು ಬಾರದಂತಾಗಿದ್ದು ಜಾನುವಾರು ನೀರು ಸೇವಿಸುತ್ತಿಲ್ಲ. ಹೀಗಾಗಿ ಜಲಾಶಯದಿಂದ ನೀರು ಬಿಟ್ಟು ರೈತರಿಗೆ ನೆರವಾಗಬೇಕು