ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

temperature rise

ADVERTISEMENT

ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಕೆಲ ವರ್ಷಗಳಿಂದ ಬೇಸಿಗೆಯ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದು ಜಾಗತಿಕ ತಾಪಮಾನದ ಪರಿಣಾಮದ ಮುನ್ಸೂಚನೆಯೆಂದು ವಿಶ್ಲೇಷಿಸಲಾಗಿದೆ.
Last Updated 21 ಏಪ್ರಿಲ್ 2024, 21:51 IST
ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 614 ಶಾಖಾಘಾತ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 15:50 IST
ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ತಾಪಮಾನ ಹೆಚ್ಚಳ | ಮಕ್ಕಳು, ವೃದ್ಧರ ರಕ್ಷಿಸಿ: ಆರೋಗ್ಯ ಇಲಾಖೆ ಮನವಿ

ತಾಪಮಾನ ಹೆಚ್ಚಳದ ಕಾರಣ ಮಕ್ಕಳು, ವೃದ್ಧರು, ಗರ್ಭಿಣಿಯರು, ಹೃದಯ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಇರುವವರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
Last Updated 13 ಏಪ್ರಿಲ್ 2024, 15:34 IST
ತಾಪಮಾನ ಹೆಚ್ಚಳ | ಮಕ್ಕಳು, ವೃದ್ಧರ ರಕ್ಷಿಸಿ: ಆರೋಗ್ಯ ಇಲಾಖೆ ಮನವಿ

ಬಾಗೇಪಲ್ಲಿ: ಬಿಸಿಲ ದಾಹ ತೀರಿಸಲು ತಂಪುಪಾನೀಯಕ್ಕೆ ಮೊರೆ

ಹೆಚ್ಚಿದ ಹಣ್ಣಿನ ವ್ಯಾಪಾರ
Last Updated 6 ಏಪ್ರಿಲ್ 2024, 13:51 IST
ಬಾಗೇಪಲ್ಲಿ: ಬಿಸಿಲ ದಾಹ ತೀರಿಸಲು ತಂಪುಪಾನೀಯಕ್ಕೆ ಮೊರೆ

ಬಿಸಿಲಿನ ತಾಪ: ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ನೆರಳಿನಲ್ಲಿ ಇರಲು ಸೂಚನೆ

ಶ್ರೀರಂಗಪಟ್ಟಣ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಿಗ್ಗೆ 11ರಿಂದ ಸಂಜೆ 4 ಗಂಟೆ ವರೆಗೆ ಜನರು ನೆರಳಿನಲ್ಲೇ ಇರಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ....
Last Updated 6 ಏಪ್ರಿಲ್ 2024, 13:29 IST
ಬಿಸಿಲಿನ ತಾಪ: ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ನೆರಳಿನಲ್ಲಿ ಇರಲು ಸೂಚನೆ

ಶಾಖಾಘಾತ: ನಿರ್ವಹಣೆಗೆ ಸಿದ್ಧತೆ

ಚಿಕಿತ್ಸೆಗೆ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮೀಸಲು
Last Updated 5 ಏಪ್ರಿಲ್ 2024, 23:53 IST
ಶಾಖಾಘಾತ: ನಿರ್ವಹಣೆಗೆ ಸಿದ್ಧತೆ

ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’

ಬೆಂಗಳೂರು ನಗರದಲ್ಲಿ ಬಿಸಿಲ ಪ್ರಕೋಪ ಮುಂದುವರಿದಿದ್ದು ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಜನರು ಹೊರಬರುವುದಕ್ಕೂ ಭಯ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಸಿ ಎನಿಸುತ್ತಿದೆ.
Last Updated 1 ಏಪ್ರಿಲ್ 2024, 16:27 IST
ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’
ADVERTISEMENT

ಕೊಟ್ಟಿಗೆಹಾರ | ಬಿಸಿಲಿನ ಝಳ: ತಂಪು ಪಾನೀಯಗಳಿಗೆ ಬೇಡಿಕೆ

ನದಿ, ಕೆರೆಯಲ್ಲಿ ನೀರಿನ ಹರಿವು ಇಳಿಮುಖ
Last Updated 12 ಮಾರ್ಚ್ 2024, 7:04 IST
ಕೊಟ್ಟಿಗೆಹಾರ | ಬಿಸಿಲಿನ ಝಳ: ತಂಪು ಪಾನೀಯಗಳಿಗೆ ಬೇಡಿಕೆ

ಶಿರಸಿ: ಉಷ್ಣಾಂಶ ಹೆಚ್ಚಳ, ನೆಲಕಚ್ಚುತ್ತಿರುವ ಅಡಿಕೆ ಮುಗುಡು

ಏರುತ್ತಿರುವ ಉಷ್ಣಾಂಶವು ಅರೆಬಯಲು ನಾಡಿನ ಅಡಿಕೆಯಲ್ಲಿ ಬಿಳಿ ಮುಗುಡು (ಎಳೆಯ ನಳ್ಳಿ) ಉದುರುವಿಕೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ತೀವ್ರ ಇಳುವರಿ ಕುಸಿತಕ್ಕೆ ಕಾರಣವಾಗುವ ಈ ಸಮಸ್ಯೆಗೆ ಪರಿಹಾರ ಕಾಣದೆ ಬೆಳೆಗಾರರು ಹೈರಾಣಾಗಿದ್ದಾರೆ.
Last Updated 2 ಮಾರ್ಚ್ 2024, 5:01 IST
ಶಿರಸಿ: ಉಷ್ಣಾಂಶ ಹೆಚ್ಚಳ, ನೆಲಕಚ್ಚುತ್ತಿರುವ ಅಡಿಕೆ ಮುಗುಡು

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.
Last Updated 8 ನವೆಂಬರ್ 2023, 10:10 IST
2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು
ADVERTISEMENT
ADVERTISEMENT
ADVERTISEMENT