ತೀರ್ಥಹಳ್ಳಿ ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆಗೆಂದು ಮರಗಳ ಕಡಿತಲೆ
ತೀರ್ಥಹಳ್ಳಿ ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆಗೆ ಧರೆಗುರುಳಿದ ಮರ
ಆಯನೂರು ವಿಭಾಗದ ದೊಡ್ಡಿಮಟ್ಟಿ ಸ್ಟೇಟ್ ಫಾರೆಸ್ಟ್‌ನಲ್ಲಿ ಅಕ್ರಮ ಮರ ಕಡಿತ
ತೀರ್ಥಹಳ್ಳಿ ಸಮೀಪದ ಭಾರತೀಪುರದ ಬಳಿ ಫ್ಲೈಓವರ್ ಕಾಮಗಾರಿಗೆ ಗುಡ್ಡ ಬಗೆತ

ಹೆದ್ದಾರಿ ವಿಸ್ತರಣೆ ನೆಪದಲ್ಲಿ ತೀರ್ಥಹಳ್ಳಿಯಲ್ಲಿ 1200 ಮರಗಳನ್ನು ಕಡಿಯುತ್ತಿದ್ದೇವೆ. ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಲ್ಲಿ ಸಿಂಗಳೀಕ ಅಭಯಾರಣ್ಯ ಹಾಳು ಮಾಡಲು ಹೊರಟಿದ್ದೇವೆ. ಸಹಜ ಹಸಿರು ಕಾಣೆಯಾಗಿ ಎಲ್ಲವೂ ಕೈ ಮೀರುತ್ತಿದೆ.
-ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಿಸರ ಹೋರಾಟಗಾರ
ಮರ–ಗಿಡಗಳ ಸಂಖ್ಯೆ ಕಡಿಮೆ ಆಗಿದೆ. ವಾತಾವರಣದಲ್ಲಿ ಇಂಗಾಲದ ಡೈ–ಆಕ್ಸೈಡ್ ಪ್ರಮಾಣ ಹೆಚ್ಚಿ ಉಷ್ಣಾಂಶ ಏರಿಕೆಯಾಗುತ್ತಿದೆ. ಬಿಸಿಲಾಘಾತದಿಂದ ಮುಂಜಾಗರೂಕತೆ ವಹಿಸುವಂತೆ ಸಾರ್ವಜನಿಕರಿಗೂ ಮಾಹಿತಿ ನೀಡುತ್ತಿದ್ದೇವೆ.
-ಸಿ.ಎಸ್.ಪಾಟೀಲ, ನಿರ್ದೇಶಕರು ಭಾರತೀಯ ಹವಾಮಾನ ಇಲಾಖೆ