ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Summer Season

ADVERTISEMENT

5 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

ಬೇಸಿಗೆ ಹಿನ್ನೆಲೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರು ಅಭಾವ ಎದುರಾಗಿದೆ. ಹಾಗಾಗಿ 6 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.
Last Updated 31 ಮೇ 2023, 11:25 IST
5 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

ಬಿಸಿಲಿನ ಝಳ: ಬೆಟ್ಟದ ತಪ್ಪಲಿನ ಜನ ಹೈರಾಣ

ಹಳೆ ಪಟ್ಟಣದಲ್ಲಿ ಸಮಸ್ಯೆ, ಪರಿಹಾರ ಮರೀಚಿಕೆ
Last Updated 24 ಮೇ 2023, 19:20 IST
ಬಿಸಿಲಿನ ಝಳ: ಬೆಟ್ಟದ ತಪ್ಪಲಿನ ಜನ ಹೈರಾಣ

ಬಿಸಿಲಿನ ದುಷ್ಪರಿಣಾಮ: ಮುನ್ನೆಚ್ಚರಿಕೆ ವಹಿಸಿ

ವಿಶೇಷ ಉಪನ್ಯಾಸ ಕಾರ್ಯಕ್ರಮ: ಡಾ. ಅಶೋಕಕುಮಾರ ನಾಗೂರೆ ಸಲಹೆ
Last Updated 24 ಮೇ 2023, 13:41 IST
ಬಿಸಿಲಿನ ದುಷ್ಪರಿಣಾಮ: ಮುನ್ನೆಚ್ಚರಿಕೆ ವಹಿಸಿ

ಬಿಸಿಲಿನ ದುಷ್ಪರಿಣಾಮ: ಮುನ್ನೆಚ್ಚರಿಕೆ ವಹಿಸಿ

ವಿಶೇಷ ಉಪನ್ಯಾಸ ಕಾರ್ಯಕ್ರಮ: ಡಾ. ಅಶೋಕಕುಮಾರ ನಾಗೂರೆ ಸಲಹೆ
Last Updated 24 ಮೇ 2023, 13:17 IST
ಬಿಸಿಲಿನ ದುಷ್ಪರಿಣಾಮ: ಮುನ್ನೆಚ್ಚರಿಕೆ ವಹಿಸಿ

ದಹಿಸುವ ಬಿಸಿಲಿನ ಬೇಗೆ

ಯಾದಗಿರಿ ಜಿಲ್ಲೆಯಲ್ಲಿ ದಾಖಲೆಯ ಬಿಸಿಲಿದ್ದರೂ ಸಂತೆ ಬೀದಿಯಲ್ಲಿ ಸಿಕ್ಕಷ್ಟೇ ನೆರಳಿನಲ್ಲಿ ವ್ಯಾಪಾರ ಅವ್ಯಾಹತವಾಗಿ ನಡೆದಿದೆ.
Last Updated 24 ಮೇ 2023, 12:59 IST
ದಹಿಸುವ ಬಿಸಿಲಿನ ಬೇಗೆ
err

ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಮಕ್ಕಳ ಪದಸಂಪತ್ತು ಬೆಳೆದಾಗ ಮಾತ್ರ ಅವರು ಉತ್ತಮ ಸಂವಹನ ನಡೆಸಬಲ್ಲರು. ಪದಸಂಪತ್ತು ಬೆಳೆಯುವುದು ಓದಿನಿಂದ.
Last Updated 3 ಏಪ್ರಿಲ್ 2023, 19:30 IST
ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಉರಿ ಬಿಸಿಲಿಗೆ ಹೈರಾಣಾದ ಕೊಡಗಿನ ರೈತರು; ಬಿತ್ತನೆಗೂ ಅವಕಾಶ ಇಲ್ಲ, ಮೇವಿಗೂ ಆತಂಕ

ಕೃಷಿಕರ ಪರದಾಟ
Last Updated 2 ಏಪ್ರಿಲ್ 2023, 19:45 IST
ಉರಿ ಬಿಸಿಲಿಗೆ ಹೈರಾಣಾದ ಕೊಡಗಿನ ರೈತರು; ಬಿತ್ತನೆಗೂ ಅವಕಾಶ ಇಲ್ಲ, ಮೇವಿಗೂ ಆತಂಕ
ADVERTISEMENT

ಈ ವರ್ಷ ಬಿರು ಬೇಸಿಗೆ ನಿರೀಕ್ಷೆ: ಐಎಂಡಿ

‘ಈ ವರ್ಷದ ಬೇಸಿಗೆಯು ವಾಡಿಕೆಗಿಂತಲೂ ಅಧಿಕ ಬಿಸಿಲಿನಿಂದ ಕೂಡಿರುವ ನಿರೀಕ್ಷೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 14 ಮಾರ್ಚ್ 2023, 22:42 IST
ಈ ವರ್ಷ ಬಿರು ಬೇಸಿಗೆ ನಿರೀಕ್ಷೆ: ಐಎಂಡಿ

ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಶನಿವಾರ ಪಣಂಬೂರಿನಲ್ಲಿ ಗರಿಷ್ಠ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.
Last Updated 11 ಮಾರ್ಚ್ 2023, 19:45 IST
ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ವಿದ್ಯುತ್‌ ಸಮಸ್ಯೆಯಾಗದಂತೆ ಕ್ರಮ: ಬೊಮ್ಮಾಯಿ ಭರವಸೆ

‘ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್‌ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಭರವಸೆ ನೀಡಿದರು.
Last Updated 8 ಮಾರ್ಚ್ 2023, 19:31 IST
ವಿದ್ಯುತ್‌ ಸಮಸ್ಯೆಯಾಗದಂತೆ ಕ್ರಮ: ಬೊಮ್ಮಾಯಿ ಭರವಸೆ
ADVERTISEMENT
ADVERTISEMENT
ADVERTISEMENT