ಗುರುವಾರ, 3 ಜುಲೈ 2025
×
ADVERTISEMENT

Heavy Temperature

ADVERTISEMENT

ಮೇನಲ್ಲಿ ಅಧಿಕ ತಾಪಮಾನ: ಭಾರತೀಯ ಹವಾಮಾನ ಇಲಾಖೆ

ಮೇ ತಿಂಗಳಿನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ. ಇದರೊಂದಿಗೆ ಆಗಾಗ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.
Last Updated 30 ಏಪ್ರಿಲ್ 2025, 16:03 IST
ಮೇನಲ್ಲಿ ಅಧಿಕ ತಾಪಮಾನ: ಭಾರತೀಯ ಹವಾಮಾನ ಇಲಾಖೆ

ಬಿಸಿಲಿನ ತಾಪ: ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ

ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 2 ಏಪ್ರಿಲ್ 2025, 14:27 IST
ಬಿಸಿಲಿನ ತಾಪ: ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ

ಕಲಬುರಗಿಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗ ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಉಷ್ಣಾಂಶ ತೀವ್ರ ಏರಿಕೆ ಕಂಡಿದೆ.
Last Updated 15 ಮಾರ್ಚ್ 2025, 23:30 IST
ಕಲಬುರಗಿಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು

ಆಗುಂಬೆಯಲ್ಲೇ ಅಧಿಕ ಉಷ್ಣಾಂಶ: ಬಾಣಲೆಯಂತಾಗಿದೆ ದಕ್ಷಿಣದ ಚಿರಾಪುಂಜಿ

ರಾಜ್ಯದಲ್ಲೇ ಅತಿಹೆಚ್ಚು ಮಳೆ ಸುರಿಯುತ್ತಿದ್ದುದರಿಂದ ಕರ್ನಾಟಕದ ಚಿರಾ‍ಪುಂಜಿ ಎಂದು ಹೆಸರಾಗಿದ್ದ ಆಗುಂಬೆಯಲ್ಲೇ ಅತಿಹೆಚ್ಚು ಬಿಸಿಲು ಕಂಡುಬರುತ್ತಿದೆ.
Last Updated 14 ಮಾರ್ಚ್ 2025, 23:30 IST
ಆಗುಂಬೆಯಲ್ಲೇ ಅಧಿಕ ಉಷ್ಣಾಂಶ: ಬಾಣಲೆಯಂತಾಗಿದೆ ದಕ್ಷಿಣದ ಚಿರಾಪುಂಜಿ

ಕಾರವಾರದಲ್ಲಿ 42 ಡಿಗ್ರಿ ತಲುಪಿದ ಉಷ್ಣಾಂಶ

ಕಾರವಾರ ತಾಲ್ಲೂಕಿನ ಸಾವಂತವಾಡಾ ಹೋಬಳಿಯಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾದ ಗರಿಷ್ಠ ಮಟ್ಟದ ತಾಪಮಾನ ಇದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತಿಳಿಸಿದೆ.
Last Updated 12 ಮಾರ್ಚ್ 2025, 23:30 IST
ಕಾರವಾರದಲ್ಲಿ 42 ಡಿಗ್ರಿ ತಲುಪಿದ ಉಷ್ಣಾಂಶ

ಬೆಂಗಳೂರು: ಉಷ್ಣಾಂಶ ಏರಿಕೆ, ದೂಳಿನ ಕಣ ಹೆಚ್ಚಳ

ನಗರದ ವಿವಿಧೆಡೆ ವಾಯು ಗುಣಮಟ್ಟ ದಿನೇ ದಿನೇ ಕುಸಿತ * ಮಾರ್ಚ್ ತಿಂಗಳಲ್ಲಿ ಏರಿಕೆ ಕಂಡ ತಾಪಮಾನ
Last Updated 12 ಮಾರ್ಚ್ 2025, 0:35 IST
ಬೆಂಗಳೂರು: ಉಷ್ಣಾಂಶ ಏರಿಕೆ, ದೂಳಿನ ಕಣ ಹೆಚ್ಚಳ

ಹಾವೇರಿ | ಹೆಚ್ಚುತ್ತಿರುವ ಬಿಸಿಲಿನ ತಾಪ‍; ಮುನ್ನೆಚ್ಚರಿಕೆಗೆ ಸಲಹೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ; ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳುಗೆ ಸೂಚನೆ
Last Updated 8 ಮಾರ್ಚ್ 2025, 15:44 IST
ಹಾವೇರಿ | ಹೆಚ್ಚುತ್ತಿರುವ ಬಿಸಿಲಿನ ತಾಪ‍; ಮುನ್ನೆಚ್ಚರಿಕೆಗೆ ಸಲಹೆ
ADVERTISEMENT

ಮಡಿಕೇರಿ | ಉಷ್ಣಾಂಶ ಏರಿಕೆ: ಬಸವಳಿದ ಶ್ವಾನಗಳು

ಅನಾರೋಗ್ಯ ಸಮಸ್ಯೆಗಳ ಕಾರಣಕ್ಕೆ ತಮ್ಮ ನಾಯಿಗಳೊಂದಿಗೆ ಇಲ್ಲಿನ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್‌ಗೆ ಭೇಟಿ ಕೊಡುವವರ ಸಂಖ್ಯೆ ಕಳೆದ 2 ವಾರಗಳಿಂದ ಈಚೆಗೆ ಹೆಚ್ಚಾಗಿದೆ.
Last Updated 6 ಮಾರ್ಚ್ 2025, 7:30 IST
ಮಡಿಕೇರಿ | ಉಷ್ಣಾಂಶ ಏರಿಕೆ: ಬಸವಳಿದ ಶ್ವಾನಗಳು

ಒಡಿಶಾ: ಶಾಖಾಘಾತದಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಸಾವು

ಒಡಿಶಾದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ರಾಜ್ಯದಾದ್ಯಂತ ಶಾಖಾಘಾತದ ಲಕ್ಷಣಗಳಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜೂನ್ 2024, 3:11 IST
ಒಡಿಶಾ: ಶಾಖಾಘಾತದಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಸಾವು

ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ದೆಹಲಿಯ ಮಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ (ಎಡಬ್ಲ್ಯುಎಸ್‌) ಮೇ 29ರಂದು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೆನ್ಸರ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ತಪ್ಪಾಗಿ ಹವಾಮಾನ ವರದಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 1 ಜೂನ್ 2024, 13:36 IST
ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ
ADVERTISEMENT
ADVERTISEMENT
ADVERTISEMENT