ಅರತೊಳಲು–ಕೈಮರ: ಅಪಘಾತ ಇಲ್ಲಿ ಸಾಮಾನ್ಯ, ಜೀವಕ್ಕೆ ಬೆಲೆ ಇಲ್ಲ
Road Safety Hazard: ಶಿವಮೊಗ್ಗ: ಹೆದ್ದಾರಿಯ ನುಣುಪಿನೊಂದಿಗೆ ಸ್ಪರ್ಧೆಗೆ ಬಿದ್ದ ವಾಹನಗಳ ವೇಗ ಹಾಗೂ ಎಡ–ಬಲಕ್ಕೆ ರಸ್ತೆ ಕಾಣದಂತೆ ಎದ್ದು ನಿಂತ ಕಟ್ಟಡ, ಫ್ಲೆಕ್ಸ್‌ಗಳ ಭರಾಟೆ ಭದ್ರಾವತಿ ತಾಲ್ಲೂಕಿನ ಅರತೊಳಲು ಕೈಮರದ ಹೃದಯ ಭಾಗವನ್ನು ಅಕ್ಷರಶಃ ಅಪಾಯಕಾರಿ ವಲಯವಾಗಿ ಮಾರ್ಪಡಿಸಿದೆ.Last Updated 5 ಜನವರಿ 2026, 5:14 IST