ದಾವಣಗೆರೆ ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳು ರೈತ ಮುಖಂಡರು ಮಂಗಳವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಭದ್ರಾ ಜಲಾಶಯದ ನಿರ್ವಹಣೆಯ ಜವಾಬ್ದಾರಿಯನ್ನು ಕೆಎನ್‌ಎನ್ ಇಲ್ಲವೇ ವಿಜೆಎನ್‌ಎಲ್‌ಗೆ ವಹಿಸುವ ವಿಚಾರದಲ್ಲಿ ಸಂಬಂಧಿಸಿದವರ ಸಭೆ ಕರೆದು ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಜಲಾಶಯ ವಿಜೆಎನ್‌ಎಲ್‌ಗೆ ಹೋದರೆ ನಮ್ಮ ಸ್ವಾಯುತ್ತತೆ ಕಡಿಮೆ ಆಗಿ ಆ ಭಾಗದವರು ಮೇಲುಗೈ ಪಡೆಯಲಿದ್ದಾರೆ. ನೀರು ಹರಿಸುವ ವಿಚಾರ ಅಭಿವೃದ್ಧಿ ವಿಷಯದಲ್ಲಿ ಬಹುಮತದ ಮೇಲೆ ತೀರ್ಮಾನ ಕೈಗೊಂಡಲ್ಲಿ ನಮಗೆ ನ್ಯಾಯ ಸಿಗಲಾರದು
ಎಚ್.ಆರ್.ಬಸವರಾಜಪ್ಪ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ
ಜಲಾಶಯ ನಿರ್ವಹಣೆಗೆ ಇಬ್ಬರು ವ್ಯವಸ್ಥಾಪರ ಬದಲು ಒಬ್ಬರೇ ಇದ್ದರೆ ನಿರ್ಧಾರ ಕೈಗೊಳ್ಳಲು ಅನುಕೂಲ. ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಇಳಿಯಿತು ಎಂಬಂತಾಗದೇ ನಮ್ಮ ಪಾಲನ್ನು ನಾವು ನ್ಯಾಯವಾಗಿ ಪಡೆಯಲು ಸಾಧ್ಯ
ಕೆ.ಆರ್.ದಯಾನಂದ್ ಚಿತ್ರದುರ್ಗ ನೀರಾವರಿ ಅನುಷ್ಠಾನ ಸಮಿತಿ ಪ‍್ರಧಾನ ಕಾರ್ಯದರ್ಶಿ