ಗುರುವಾರ, 26 ಫೆಬ್ರುವರಿ 2026
×
ADVERTISEMENT

Agumbe Ghat

ADVERTISEMENT

ಆಳ– ಅಗಲ | ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಪರಿಸರ V/S ಅಭಿವೃದ್ಧಿ

ಸೂಕ್ಷ್ಮ ಪರಿಸರಕ್ಕೆ ಧಕ್ಕೆಯ ಆತಂಕ
Last Updated 18 ಫೆಬ್ರುವರಿ 2026, 23:30 IST
ಆಳ– ಅಗಲ | ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಪರಿಸರ V/S ಅಭಿವೃದ್ಧಿ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಡಿಪಿಆರ್‌ಗೆ ಟೆಂಡರ್ ಆಹ್ವಾನಿಸಿದ ಕೇಂದ್ರ

ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ ರಸ್ತೆಯನ್ನು ಎರಡು ಲೇನ್‌ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ ಉದ್ದೇಶದಿಂದ ಕಾರ್ಯಸಾಧ್ಯತಾ ಅಧ್ಯಯನ ಹಾಗೂ ವಿವರವಾದ ಯೋಜನಾ ವರದಿ ತಯಾರಿಸಲು ಕೇಂದ್ರ ಭೂಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿದೆ.
Last Updated 10 ಫೆಬ್ರುವರಿ 2026, 15:38 IST
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಡಿಪಿಆರ್‌ಗೆ ಟೆಂಡರ್ ಆಹ್ವಾನಿಸಿದ ಕೇಂದ್ರ

ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

Holiday Destinations: ದೀಪಾವಳಿ ರಜಾ ದಿನಗಳಲ್ಲಿ ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಚಿಕ್ಕಮಗಳೂರು, ಆಗುಂಬೆ, ಏರ್‌ಕಾಡ್‌, ಸಕಲೇಶಪುರ ಮತ್ತು ಕೂರ್ಗ್ ಮೊದಲಾದ ಸುಂದರ ಪ್ರವಾಸ ತಾಣಗಳ ವಿವರ ಇಲ್ಲಿದೆ.
Last Updated 13 ಅಕ್ಟೋಬರ್ 2025, 10:04 IST
ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

Video | ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ

Wildlife Abuse: ಪಶ್ಚಿಮ ಘಟ್ಟದ ಆಗುಂಬೆ–ಸೋಮೇಶ್ವರ ಪ್ರದೇಶವು ಕಾಳಿಂಗ ಸರ್ಪಗಳ ಚೈತ್ರಭೂಮಿ. ಆದರೆ ಇಲ್ಲಿ ಸಂಶೋಧನೆ ಹೆಸರಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವನ್ಯಜೀವಿಪರ ಹೋರಾಟಗಾರರು ಆರೋಪಿಸಿದ್ದಾರೆ.
Last Updated 7 ಅಕ್ಟೋಬರ್ 2025, 4:26 IST
Video | ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ

'ಕಾಳಿಂಗ ಮನೆ"ಯಿಂದ ಸರ್ಪಗಳ ಶೋಷಣೆ: ಅರಣ್ಯ ಸಚಿವರಿಗೆ KRS ಪಕ್ಷ ದೂರು

Wildlife Abuse: ಆಗುಂಬೆ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ಅಕ್ರಮ ಚಟುವಟಿಕೆ, ಮೊಟ್ಟೆ ಶೋಷಣೆ, ನೈಟ್ ಟ್ರೈಲ್ ಹಾಗೂ ಹೆರ್ಪ್ ಟೂರ್ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅರಣ್ಯ ಸಚಿವರಿಗೆ ದೂರು ನೀಡಿದೆ.
Last Updated 9 ಸೆಪ್ಟೆಂಬರ್ 2025, 10:52 IST
'ಕಾಳಿಂಗ ಮನೆ"ಯಿಂದ ಸರ್ಪಗಳ ಶೋಷಣೆ: ಅರಣ್ಯ ಸಚಿವರಿಗೆ KRS ಪಕ್ಷ ದೂರು

ಆಗುಂಬೆಯ ಕಾನನದಲ್ಲಿ...

Agumbe Monsoon Camp: ಆಗುಂಬೆಯಲ್ಲಿ ‘ಉಭಯವಾಸಿಗಳ’ ಎರಡು ದಿನ ಶಿಬಿರ ಏರ್ಪಡಿಸಿರುವ ವಿಷಯವನ್ನು ತಿಳಿಸಿದರು. ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡೆ. ಶಿಬಿರ 15 ಜನ ಆಸಕ್ತರಿಗೆ ಮಾತ್ರ ಮೀಸಲಾಗಿತ್ತು.
Last Updated 3 ಆಗಸ್ಟ್ 2025, 0:31 IST
ಆಗುಂಬೆಯ ಕಾನನದಲ್ಲಿ...

ಆಗುಂಬೆ: ಎಲ್ಲೆಂದರಲ್ಲಿ ಕಸದ ರಾಶಿ– ಕಾರಣರಾದವರಲ್ಲಿ ಪ್ರವಾಸಿಗರದ್ದೇ ಸಿಂಹಪಾಲು!

ಪ್ರವಾಸಿಗರದ್ದೇ ಸಿಂಹಪಾಲು; ಅರಣ್ಯ ಪ್ರದೇಶವನ್ನು ವ್ಯಾಪಿಸುತ್ತಿದೆ ಪ್ಲಾಸ್ಟಿಕ್‌
Last Updated 9 ಏಪ್ರಿಲ್ 2025, 7:55 IST
ಆಗುಂಬೆ: ಎಲ್ಲೆಂದರಲ್ಲಿ ಕಸದ ರಾಶಿ– ಕಾರಣರಾದವರಲ್ಲಿ ಪ್ರವಾಸಿಗರದ್ದೇ ಸಿಂಹಪಾಲು!
ADVERTISEMENT

ಆಗುಂಬೆಯಲ್ಲೇ ಅಧಿಕ ಉಷ್ಣಾಂಶ: ಬಾಣಲೆಯಂತಾಗಿದೆ ದಕ್ಷಿಣದ ಚಿರಾಪುಂಜಿ

ರಾಜ್ಯದಲ್ಲೇ ಅತಿಹೆಚ್ಚು ಮಳೆ ಸುರಿಯುತ್ತಿದ್ದುದರಿಂದ ಕರ್ನಾಟಕದ ಚಿರಾ‍ಪುಂಜಿ ಎಂದು ಹೆಸರಾಗಿದ್ದ ಆಗುಂಬೆಯಲ್ಲೇ ಅತಿಹೆಚ್ಚು ಬಿಸಿಲು ಕಂಡುಬರುತ್ತಿದೆ.
Last Updated 14 ಮಾರ್ಚ್ 2025, 23:30 IST
ಆಗುಂಬೆಯಲ್ಲೇ ಅಧಿಕ ಉಷ್ಣಾಂಶ: ಬಾಣಲೆಯಂತಾಗಿದೆ ದಕ್ಷಿಣದ ಚಿರಾಪುಂಜಿ

ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಸಂಜೆಯ ಸೂರ್ಯಾಸ್ತದ ರಂಗು ಕಾಣಲು ಅಪ್ಯಾಯಮಾನ ಆಗುತ್ತಿದ್ದ ಇಲ್ಲಿನ ಆಗುಂಬೆ ಹಾಗೂ ಸುತ್ತಲಿನ ಗಿರಿಶ್ರೇಣಿಗಳು, ಈಗ ಬಳುಕುತ್ತಾ ಧುಮ್ಮಿಕ್ಕುವ ಜಲಧಾರೆಗಳ ವೈಯ್ಯಾರದಿಂದ ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ.
Last Updated 21 ಜುಲೈ 2024, 4:15 IST
ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಶಿವಮೊಗ್ಗ | ಮಾಸ್ತಿಕಟ್ಟೆಯಲ್ಲಿ 26.65 ಸೆಂ.ಮೀ ಮಳೆ; ಆಗುಂಬೆಯಲ್ಲಿ ಗುಡ್ಡ ಕುಸಿತ

ಆಗುಂಬೆ: ತಡರಾತ್ರಿ
Last Updated 14 ಜುಲೈ 2024, 6:56 IST
ಶಿವಮೊಗ್ಗ | ಮಾಸ್ತಿಕಟ್ಟೆಯಲ್ಲಿ 26.65 ಸೆಂ.ಮೀ ಮಳೆ; ಆಗುಂಬೆಯಲ್ಲಿ ಗುಡ್ಡ ಕುಸಿತ
ADVERTISEMENT
ADVERTISEMENT
ADVERTISEMENT