ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Thirthahalli

ADVERTISEMENT

ತೀರ್ಥಹಳ್ಳಿ | ತುರ್ತು ಸೇವೆ ಆಂಬುಲೆನ್ಸ್‌ಗೆ 108 ಸಮಸ್ಯೆ

ಆರೋಗ್ಯ ತುರ್ತು ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸುವ 108 ಆಂಬುಲೆನ್ಸ್‌ ಕೆಟ್ಟು ನಿಲ್ಲುವ ಪ್ರಸಂಗಗಳು ಹೆಚ್ಚುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಆದ್ಯತೆ ನೀಡುತ್ತಿಲ್ಲ.
Last Updated 24 ಫೆಬ್ರುವರಿ 2024, 6:38 IST
ತೀರ್ಥಹಳ್ಳಿ | ತುರ್ತು ಸೇವೆ ಆಂಬುಲೆನ್ಸ್‌ಗೆ 108 ಸಮಸ್ಯೆ

ತೀರ್ಥಹಳ್ಳಿ: ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಇ.ಡಿ ದಾಳಿ

ಪ್ರತಿಷ್ಠಿತ ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದಲೇ ಇ.ಡಿ ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ಶೋಧ ನಡೆಸಿದೆ.
Last Updated 2 ಜನವರಿ 2024, 8:24 IST
ತೀರ್ಥಹಳ್ಳಿ: ನ್ಯಾಷನಲ್ ಸಮೂಹ ಸಂಸ್ಥೆಯ ಮೇಲೆ ಇ.ಡಿ ದಾಳಿ

ತೀರ್ಥಹಳ್ಳಿಯಲ್ಲಿ ಗಣಿ ಇಲಾಖೆ ಅಧಿಕಾರಿ ಕೆ.ಎಸ್‌ ಪ್ರತಿಮಾ ಅಂತ್ಯಸಂಸ್ಕಾರ

ಬೆಂಗಳೂರಿನ ದೊಡ್ಡಕಲ್ಲಸಂದ್ರದ ಮನೆಯಲ್ಲಿ ಕೊಲೆಯಾಗಿದ್ದ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಪ್ರತಿಮಾ
Last Updated 6 ನವೆಂಬರ್ 2023, 14:47 IST
ತೀರ್ಥಹಳ್ಳಿಯಲ್ಲಿ ಗಣಿ ಇಲಾಖೆ ಅಧಿಕಾರಿ ಕೆ.ಎಸ್‌ ಪ್ರತಿಮಾ ಅಂತ್ಯಸಂಸ್ಕಾರ

ತೀರ್ಥಹಳ್ಳಿ | ₹200 ವೆಚ್ಚದ ಕೋಟಿ ಕಾಮಗಾರಿ ರದ್ದು: ಆರಗ ಆರೋಪ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Last Updated 18 ಅಕ್ಟೋಬರ್ 2023, 14:03 IST
ತೀರ್ಥಹಳ್ಳಿ | ₹200 ವೆಚ್ಚದ ಕೋಟಿ ಕಾಮಗಾರಿ ರದ್ದು: ಆರಗ ಆರೋಪ

ಅರಳಸುರಳಿ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಅದೇ ಕುಟುಂಬದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.
Last Updated 8 ಅಕ್ಟೋಬರ್ 2023, 4:09 IST
ಅರಳಸುರಳಿ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು

ತೀರ್ಥಹಳ್ಳಿ | ಕಲ್ಪವೃಕ್ಷ ಸೊಸೈಟಿಗೆ ₹ 13 ಲಕ್ಷ ಲಾಭ: ಇ.ಎಸ್.‌ ಶ್ರೀಧರಮೂರ್ತಿ

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : 448 ಷೇರುದಾರ ಸದಸ್ಯರಿಂದ 2015ರಲ್ಲಿ ಆರಂಭಿಸಿದ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ಬೆಳವಣಿಗೆ ಹಾದಿಯಲ್ಲಿದೆ. ವಾರ್ಷಿಕ ₹ 4 ಕೋಟಿಗೂ ಅಧಿಕ ವ್ಯವಹಾರ...
Last Updated 19 ಸೆಪ್ಟೆಂಬರ್ 2023, 15:20 IST
ತೀರ್ಥಹಳ್ಳಿ | ಕಲ್ಪವೃಕ್ಷ ಸೊಸೈಟಿಗೆ ₹ 13 ಲಕ್ಷ ಲಾಭ: ಇ.ಎಸ್.‌ ಶ್ರೀಧರಮೂರ್ತಿ

3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅರಾಫತ್: ಮಂಗಳೂರು ಕುಕ್ಕರ್‌ ಸ್ಫೋಟಕ್ಕೆ ಸಹಕಾರ?

ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಬಂಧಿಸಿರುವ ಶಂಕಿತ ಉಗ್ರ ಅರಾಫತ್ ಅಲಿ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್ ಸ್ಫೋಟಕ್ಕೆ ಸಹಕಾರ ನೀಡಿರುವ ಕುರಿತು ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 14 ಸೆಪ್ಟೆಂಬರ್ 2023, 23:30 IST
3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅರಾಫತ್: ಮಂಗಳೂರು ಕುಕ್ಕರ್‌ ಸ್ಫೋಟಕ್ಕೆ ಸಹಕಾರ?
ADVERTISEMENT

ತೀರ್ಥಹಳ್ಳಿ | ವಿನಾಯಕ ಚಿತ್ರಮಂದಿರದ ವಿನ್ಯಾಸದ ಗೋಡೆ ಕುಸಿತ; ಬೈಕ್‌ ಜಖಂ

ಮಾರ್ಕೆಟ್‌ ರಸ್ತೆಯಲ್ಲಿರುವ ಶ್ರೀ ವಿನಾಯಕ ಚಿತ್ರಮಂದಿರ ಮುಂಭಾಗದ ವಿನ್ಯಾಸದ ಗೋಡೆ ಮಂಗಳವಾರ ರಾತ್ರಿ ಸುಮಾರು 9.30ಕ್ಕೆ ಕುಸಿದಿದೆ. ಸೆಕೆಂಡ್‌ ಶೋ ಸಿನಿಮಾ ವೀಕ್ಷಣೆಗೆ ತೆರಳಿದ್ದ ಪ್ರೇಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು 8ಕ್ಕೂ ಹೆಚ್ಚು ಬೈಕ್‌, ಸ್ಕೂಟಿಗಳು ಜಖಂಗೊಂಡಿವೆ.
Last Updated 23 ಆಗಸ್ಟ್ 2023, 14:51 IST
ತೀರ್ಥಹಳ್ಳಿ | ವಿನಾಯಕ ಚಿತ್ರಮಂದಿರದ ವಿನ್ಯಾಸದ ಗೋಡೆ ಕುಸಿತ; ಬೈಕ್‌ ಜಖಂ

ತೀರ್ಥಹಳ್ಳಿ: 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ: ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಮೀಸಲಾತಿ ಮಂಗಳವಾರ ಅಂತಿಮಗೊಂಡಿತು. ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್‌ ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.
Last Updated 20 ಜೂನ್ 2023, 15:55 IST
ತೀರ್ಥಹಳ್ಳಿ: 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

ಅಶ್ಲೀಲ ವಿಡಿಯೊ ಹರಿಬಿಟ್ಟ ಪ್ರಕರಣ: ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಪ್ರತೀಕ್ ಗೌಡ ಬಂಧನ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಯುವತಿಯರ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ತಾಲೂಕು ಘಟಕದ ಅಧ್ಯಕ್ಷ ಪ್ರತೀಕ್ ಗೌಡನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 18 ಜೂನ್ 2023, 7:25 IST
ಅಶ್ಲೀಲ ವಿಡಿಯೊ ಹರಿಬಿಟ್ಟ ಪ್ರಕರಣ: ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಪ್ರತೀಕ್ ಗೌಡ ಬಂಧನ
ADVERTISEMENT
ADVERTISEMENT
ADVERTISEMENT