ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ | ಸೇವಂತಿಗೆ, ಗೋಬಿ ಬೆಳೆದು ಕೈತುಂಬ ಆದಾಯ

20 ಗುಂಟೆಯಲ್ಲಿ ತೋಟಗಾರಿಕೆ, ಪುಷ್ಪ ಕೃಷಿ ಮಾಡುತ್ತಿರುವ ಖಾಜಾ ಕೋಟನೂರ ರೈತ ಶಾಂತವೀರ
Published : 8 ಫೆಬ್ರುವರಿ 2026, 5:34 IST
Last Updated : 8 ಫೆಬ್ರುವರಿ 2026, 5:34 IST
ಫಾಲೋ ಮಾಡಿ
Comments
ವಿಠ್ಠಲ ದಂಗಾಪುರ ಅವರ ತೋಟದಲ್ಲಿ ಕಟಾವಿಗೆ ಬಂದಿರುವ ಗೋಬಿ 
ವಿಠ್ಠಲ ದಂಗಾಪುರ ಅವರ ತೋಟದಲ್ಲಿ ಕಟಾವಿಗೆ ಬಂದಿರುವ ಗೋಬಿ 
ಸಂತೋಷ ಇನಾಮದಾರ್
ಸಂತೋಷ ಇನಾಮದಾರ್
ಸೇವಂತಿಗೆಯು ಮೂರು ತಿಂಗಳ ಬೆಳೆಯಾಗಿದ್ದು ₹ 1.20ನಂತೆ ಸಸಿಗಳನ್ನು ತರುತ್ತೇವೆ. ಸಸಿ ನೆಟ್ಟ ಎರಡು ತಿಂಗಳ ಬಳಿಕ ಹೂವಿನ ಇಳುವರಿ ಶುರುವಾಗುತ್ತದೆ. ಹಬ್ಬ ಅಮಾವಾಸ್ಯೆ ಸಂದರ್ಭದಲ್ಲಿ ಉತ್ತಮ ವರಮಾನ ಸಿಗುತ್ತದೆ
ಶಾಂತವೀರ ದಂಗಾಪುರ ರೈತ ಖಾಜಾ ಕೋಟನೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT