ಕೇಳಿದರೂ ಸಿಗುತ್ತಿಲ್ಲ ಉದ್ಯೋಗದ ‘ಖಾತ್ರಿ‘: ಉದ್ಯೋಗ ನೀಡಲು ಪಿಡಿಒಗಳ ಹಿಂದೇಟು
ಗ್ರಾಮೀಣ ಪ್ರದೇಶದ ಬಡವರು ಉದ್ಯೋಗ ಹುಡುಕಿಕೊಂಡು ಅಲೆಯುವುದನ್ನು ತಪ್ಪಿಸಲು ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಅಡಿಯಲ್ಲಿ ಜಿಲ್ಲೆಯ ಹಲವೆಡೆ ಉದ್ಯೋಗದ ಬೇಡಿಕೆ ಇಟ್ಟವರಿಗೆ ಸಕಾಲಕ್ಕೆ ಉದ್ಯೋಗ ನೀಡಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆLast Updated 16 ಸೆಪ್ಟೆಂಬರ್ 2023, 7:07 IST