ದಶಕಗಳಿಂದ ಕಲ್ಯಾಣ ಕರ್ನಾಟಕದ ಉಪನ್ಯಾಸರು ಬಡ್ತಿಗಾಗಿ ಕಾಯುತ್ತಿದ್ದಾರೆ. ಇಲಾಖೆಯು ಆರು ತಿಂಗಳಿಗೊಮ್ಮೆ ಬಡ್ತಿ ಪ್ರಕ್ರಿಯೆ ನಡೆಸಿದರೆ ಅರ್ಹರಿಗೆ ಪ್ರಾಚಾರ್ಯ ಹುದ್ದೆ ಸಿಗುತ್ತದೆ. ಆದಷ್ಟು ಶೀಘ್ರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು
ಚಂದ್ರಶೇಖರ ದೊಡ್ಡಮನಿ ಅಧ್ಯಕ್ಷ ಕ.ಕ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ
ಕಲಬುರಗಿ ಜಿಲ್ಲೆಯ 62 ಕಾಲೇಜುಗಳಲ್ಲಿ 24 ಕಾಲೇಜುಗಳಿಗೆ ಪೂರ್ಣಾವಧಿ ಪ್ರಾಚಾರ್ಯರಿದ್ದಾರೆ. ಉಳಿದ 38 ಕಾಲೇಜುಗಳಲ್ಲಿ ಪ್ರಭಾರ ಪ್ರಾಚಾರ್ಯರಿದ್ದಾರೆ. ಇಲಾಖೆಗೆ ಜ್ಯೇಷ್ಠತಾ ಪಟ್ಟಿಯನ್ನು ಕಳುಹಿಸಲಾಗಿದೆ