ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ ನಗರಕ್ಕೆ ದೊರೆಯುವುದೇ ವಿಶೇಷ ಅನುದಾನ?

ಸಿಎಂ ಸಿದ್ದರಾಮಯ್ಯ ಬಜೆಟ್‌ನತ್ತ ಜನರ ನೋಟ; ಮೂಲಸೌಕರ್ಯ ಅಭಿವೃದ್ಧಿಗೆ ಬೇಕಿದೆ ಆರ್ಥಿಕ ನೆರವು
Published : 22 ಫೆಬ್ರುವರಿ 2026, 0:21 IST
Last Updated : 22 ಫೆಬ್ರುವರಿ 2026, 0:21 IST
ಫಾಲೋ ಮಾಡಿ
Comments
ಕಲಬುರಗಿ ನಗರಕ್ಕೆ ₹ 1500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮಾಸ್ಟರ್ ಪ್ಲಾನ್ ಮೂಲಕ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಸುಸಜ್ಜಿತ ಸಂಚಾರ ವ್ಯವಸ್ಥೆ ಸುಂದರ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು
- ಸುನೀಲ ಮಾನಪಡೆ, ಯುವ ಹೋರಾಟಗಾರ
ಬೇಸಿಗೆ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಆದ್ದರಿಂದ ಸೌಂದರೀಕರಣದ ಭಾಗವಾಗಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಹಣವನ್ನು ತೆಗೆದಿರಿಸಬೇಕು. ಪ್ರತಿ ರಸ್ತೆ ಕಚೇರಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು
- ಹೇಮಾ ನವಲಗುಂದ, ಕಾಲೇಜು ಉಪನ್ಯಾಸಕಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT