ಮಂಗಳವಾರ, 5 ಆಗಸ್ಟ್ 2025
×
ADVERTISEMENT
ADVERTISEMENT

ಚಿಂದಾನೂರು: ಬಾವಿತಾಂಡಾವಾಸಿಗಳ ಕತ್ತಲ ಬದುಕಿಗೆ ಮುಕ್ತಿ ನೀಡಿದ ಜೆಸ್ಕಾಂ

ಜಗನ್ನಾಥ ಡಿ. ಶೇರಿಕಾರ
Published : 4 ಆಗಸ್ಟ್ 2025, 6:49 IST
Last Updated : 4 ಆಗಸ್ಟ್ 2025, 6:49 IST
ಫಾಲೋ ಮಾಡಿ
Comments
ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರಿಂದ ನಾವು ಆದ್ಯತೆ ಮೇರೆಗೆ ಚಿಂದಾನೂರು ಬಾವಿ ತಾಂಡಾಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದೇವೆ
–ಪರಮೇಶ್ವರ ಬಿರಾದಾರ, ಕಾರ್ಯಪಾಲಕ ಎಂಜಿನಿಯರ್ ಸೇಡಂ
ಮಳೆಗಾಲದಲ್ಲಿ ಭಯವಾಗುತ್ತಿತ್ತು. ಪ್ರತಿದಿನ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದೇವು. ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಕ್ಕೆ ಖುಷಿಯಾಗಿದೆ. ಸಮಸ್ಯೆ ನಿವಾರಣೆಯಾಗಿದೆ.
–ಸೀತಾಬಾಯಿ ಪವಾರ, ನಿವಾಸಿ
ಚಿಂಚೋಳಿ ತಾಲ್ಲೂಕಿನ ಚಿಂದಾನೂರು ಬಾವಿತಾಂಡಾಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿದ್ಯುತ್ ಪರಿವರ್ತಕ ಅಳವಡಿಸಿರುವುದು
ಚಿಂಚೋಳಿ ತಾಲ್ಲೂಕಿನ ಚಿಂದಾನೂರು ಬಾವಿತಾಂಡಾಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿದ್ಯುತ್ ಪರಿವರ್ತಕ ಅಳವಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT