ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gescom

ADVERTISEMENT

ಬೀದರ್‌: ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌, ಹಾಲು ಸುರಿದು ಆಕ್ರೋಶ

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌ ಮಾಡಿದ್ದರಿಂದ ಸುಮಾರು ಮೂರು ಸಾವಿರ ಲೀಟರ್‌ ಹಾಳಾಗಿದ್ದು, ಡೈರಿ ಮಾಲೀಕರು ನಗರದ ಜೆಸ್ಕಾಂ ಕಚೇರಿ ಎದುರು ಸೋಮವಾರ ರಾತ್ರಿ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಅಕ್ಟೋಬರ್ 2023, 16:17 IST
ಬೀದರ್‌: ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌, ಹಾಲು ಸುರಿದು ಆಕ್ರೋಶ

ಕೊಪ್ಪಳ: ಜೆಸ್ಕಾಂ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ವ್ಯಕ್ತಿಯ ಬಂಧನ

ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಖಚಿತಪಡಿಸಿದ್ದಾರೆ.
Last Updated 24 ಮೇ 2023, 13:25 IST
ಕೊಪ್ಪಳ: ಜೆಸ್ಕಾಂ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ವ್ಯಕ್ತಿಯ ಬಂಧನ

24 ಗಂಟೆಗಳಲ್ಲೇ ವಿದ್ಯುತ್‌ ಸಮಸ್ಯೆಗೆ ಸ್ಪಂದನೆ: ರಾಹುಲ್‌ ಪಾಂಡ್ವೆ

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹೇಳಿಕೆ
Last Updated 31 ಡಿಸೆಂಬರ್ 2021, 12:51 IST
24 ಗಂಟೆಗಳಲ್ಲೇ ವಿದ್ಯುತ್‌ ಸಮಸ್ಯೆಗೆ ಸ್ಪಂದನೆ: ರಾಹುಲ್‌ ಪಾಂಡ್ವೆ

ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಅವರ ಮನೆ ಮತ್ತು ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಗುರುವಾರ ನಸುಕಿನಲ್ಲಿ ದಾಳಿ ನಡೆಸಿದ್ದಾರೆ.
Last Updated 15 ಜುಲೈ 2021, 5:48 IST
ಜೆಸ್ಕಾಂ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ನೆಲಕ್ಕುರುಳಿದ ವಿದ್ಯುತ್ ಕಂಬ ದುರಸ್ತಿಗೆ ಸೂಚನೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ನೇತೃತ್ವದಲ್ಲಿ ಕೆಡಿಪಿ ಸಭೆ
Last Updated 26 ನವೆಂಬರ್ 2020, 5:27 IST
ನೆಲಕ್ಕುರುಳಿದ ವಿದ್ಯುತ್ ಕಂಬ ದುರಸ್ತಿಗೆ ಸೂಚನೆ

ಹಳ್ಳದಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದ ಅಫಜಲಪುರ ಜೆಸ್ಕಾಂ ಎಇ ಶವ ಪತ್ತೆ

ಗುರುವಾರ ರಾತ್ರಿ ಕಲಬುರ್ಗಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಅಫಜಲಪುರ ಜೆಸ್ಕಾಂ ಸಹಾಯಕ ಎಂಜಿನಿಯರ್ (ಎಇ) ಸಿದ್ದರಾಮ ದಾನಪ್ಪ ಅವಟೆ (28) ಅವರ ಶವ ಶುಕ್ರವಾರ ಬೆಳಿಗ್ಗೆ ‌ಪತ್ತೆಯಾಗಿದೆ.
Last Updated 18 ಸೆಪ್ಟೆಂಬರ್ 2020, 3:15 IST
ಹಳ್ಳದಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದ ಅಫಜಲಪುರ ಜೆಸ್ಕಾಂ ಎಇ ಶವ ಪತ್ತೆ

ರಾಯಚೂರಲ್ಲಿ ವಿದ್ಯುತ್‌ ಅಪಾಯದ ಸ್ಥಳ ಪಟ್ಟಿ ಮಾಡಿದ ಜೆಸ್ಕಾಂ: ಸುರಕ್ಷತೆಗೆ ಯೋಜನೆ

ಸುರಕ್ಷತಾ ಕ್ರಮ ವಹಿಸಲು ಯೋಜನೆ ರೂಪಿಸಿದ ಜೆಸ್ಕಾಂ
Last Updated 3 ನವೆಂಬರ್ 2019, 19:30 IST
ರಾಯಚೂರಲ್ಲಿ ವಿದ್ಯುತ್‌ ಅಪಾಯದ ಸ್ಥಳ ಪಟ್ಟಿ ಮಾಡಿದ ಜೆಸ್ಕಾಂ: ಸುರಕ್ಷತೆಗೆ ಯೋಜನೆ
ADVERTISEMENT

ಸಕಾಲಕ್ಕೆ ಬಿಲ್‌ ನೀಡದ ಅಧಿಕಾರಿಗಳಿಗೆ ನೋಟಿಸ್‌

ಜೆಸ್ಕಾಂ ವ್ಯಾಪ್ತಿಯ ವಿದ್ಯುತ್‌ ಗ್ರಾಹಕರ ಸಭೆ ನಡೆಸಿದ ಜೆಸ್ಕಾಂ ಎಂ.ಡಿ. ಡಾ.ರಾಗಪ್ರಿಯಾ
Last Updated 10 ಜುಲೈ 2019, 13:54 IST
ಸಕಾಲಕ್ಕೆ ಬಿಲ್‌ ನೀಡದ ಅಧಿಕಾರಿಗಳಿಗೆ ನೋಟಿಸ್‌

‘ಸಹಾಯಕ ಎಂಜಿನಿಯರ್‌ಗಳ ವರ್ಗಾವಣೆ ಮಾಡಿ’

2015ರಲ್ಲಿ ನೇಮಕಗೊಂಡ ಜೆಸ್ಕಾಂ ಸಹಾಯಕ ಎಂಜಿನಿಯರ್‌ಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು ಹಾಗೂ ನೇಮಕಾತಿ ನಿಯಮದಂತೆ ವರ್ಗಾವಣೆ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮುಲ್ತಾನಿ ಬಾಬಾ ಆಗ್ರಹಿಸಿದರು.
Last Updated 5 ಅಕ್ಟೋಬರ್ 2018, 13:29 IST
‘ಸಹಾಯಕ ಎಂಜಿನಿಯರ್‌ಗಳ ವರ್ಗಾವಣೆ ಮಾಡಿ’
ADVERTISEMENT
ADVERTISEMENT
ADVERTISEMENT