ಊರು ಅಭಿವೃದ್ಧಿಗೆ ಸ್ಥಾಪಿತವಾದ ಪಂಚಾಯಿತಿಗೇ ಇಲ್ಲ ಸ್ವಂತ ಕಟ್ಟಡ!
ಸೂರ್ಯಕಾಂತ ಎಂ.ಪಾಪಳ್ಳಿ
Published : 24 ಜೂನ್ 2025, 4:54 IST
Last Updated : 24 ಜೂನ್ 2025, 4:54 IST
ಫಾಲೋ ಮಾಡಿ
Comments
ಶಾಲಾ ಕೊಠಡಿ ಗ್ರಾಮ ಪಂಚಾಯಿತಿ ಕಚೇರಿಯಾಗಿ ಮಾರ್ಪಟ್ಟಿರುವುದು
ಶಾಲೆಯಲ್ಲಿ ಬೆನಕನಹಳ್ಳಿ ಪಂಚಾಯಿತಿ ಫಜೀತಿ ದಶಕ ಕಳೆದರೂ ಕಟ್ಟಡ ನಿರ್ಮಿಸಿಕೊಳ್ಳದ ಆಡಳಿತ ಪೋಷಕರ ಆಕ್ರೋಶ, ಗ್ರಾಮಸ್ಥರಿಂದ ಛೀಮಾರಿ
ನಾನು ಅಧಿಕಾರ ವಹಿಸಿಕೊಂಡು ಈಗ ಎರಡು ತಿಂಗಳಾಗಿದೆ. ಹೊಸ ಕಟ್ಟಡಕ್ಕೆ ಸದ್ಯ ₹20 ಲಕ್ಷ ಅನುದಾನವಿದೆ. ಇನ್ನಷ್ಟು ಅನುದಾನ ಪಡೆದು ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಮಾಡುತ್ತೇವೆ
ರಮೇಶರೆಡ್ಡಿ ಪೊಲೀಸ್‌ಪಾಟೀಲ ಗ್ರಾ.ಪಂ. ಅಧ್ಯಕ್ಷ
ಗ್ರಾಮ ಪಂಚಾಯಿತಿ ಕಚೇರಿ ಶಾಲೆಯೊಳಗೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪಂಚಾಯಿತಿ ಕಚೇರಿಗಾಗಿ ಶೀಘ್ರ ಕಟ್ಟಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಿಂದ ಮುಕ್ತಿ ಸಿಗಲಿ
ರೇವಣಸಿದ್ದಪ್ಪ ಜುಲ್ಪಿ ಮುಖ್ಯಶಿಕ್ಷಕ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನುಮತಿ ಪಡೆದು ಶಾಲಾ ಆವರಣದಲ್ಲಿ ಪಂಚಾಯಿತಿ ನಡೆಸುತ್ತಿದ್ದೇವೆ. ಈ ಬಗ್ಗೆ ನಮಗೂ ಖೇದವಿದೆ. ಶೀಘ್ರ ಕಚೇರಿ ಕಟ್ಟಡ ನಿರ್ಮಿಸಿಕೊಳ್ಳುತ್ತೇವೆ